30 ಜಿಲ್ಲೆಗಳ ಶಾಲಾ ಕಾಲೇಜುಗಳಿಗೆ ಎಲ್ಲೆಲ್ಲಿ ರಜೆ : ಇಲ್ಲಿದೆ ಸಂಪೂರ್ಣ ಲಿಸ್ಟ್

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 9, Sep 2018, 8:33 PM IST
Bharat Bandh On Sep 10 Schools to Remain Closed in 28 Districts
Highlights

ಬೆಂಗಳೂರು[ಸೆ.09]: ನಾಳೆ ವಿರೋಧ ಪಕ್ಷಗಳು ಕರೆ ನೀಡಿರುವ ಭಾರತ ಬಂದ್ ಹಿನ್ನಲೆಯಲ್ಲಿ ಯಾವ್ಯಾವ ಜಿಲ್ಲೆಗಳಿಗೆ ರಜೆ ಎಲ್ಲೆಲ್ಲಿ ನೀಡಲಾಗಿಲ್ಲ ಎಂಬುದರ ಸಂಪೂರ್ಣ ಲಿಸ್ಟ್ ಇಲ್ಲಿದೆ.

ಬೆಂಗಳೂರು[ಸೆ.09]: ನಾಳೆ ವಿರೋಧ ಪಕ್ಷಗಳು ಕರೆ ನೀಡಿರುವ ಭಾರತ ಬಂದ್ ಹಿನ್ನಲೆಯಲ್ಲಿ ಯಾವ್ಯಾವ ಜಿಲ್ಲೆಗಳಿಗೆ ರಜೆ ಎಲ್ಲೆಲ್ಲಿ ನೀಡಲಾಗಿಲ್ಲ ಎಂಬುದರ ಸಂಪೂರ್ಣ ಲಿಸ್ಟ್ ಇಲ್ಲಿದೆ.

ರಜೆ ನೀಡಲಾಗಿರುವ ಜಿಲ್ಲೆಗಳು

 • ಬೆಂಗಳೂರು ನಗರ 
 • ಬೆಂಗಳೂರು ಗ್ರಾಮಾಂತರ
 • ಕೊಪ್ಪಳ 
 • ವಿಜಯಪುರ 
 • ರಾಯಚೂರು 
 • ಚಾಮರಾಜನಗರ
 • ಬಳ್ಳಾರಿ 
 • ಮೈಸೂರು 
 • ಕಲಬುರಗಿ 
 • ಬಾಗಲಕೋಟೆ 
 • ರಾಮನಗರ 
 • ಗದಗ 
 • ಹಾವೇರಿ 
 • ಬೆಳಗಾವಿ 
 • ಚಿಕ್ಕಬಳ್ಳಾಪುರ 
 • ಚಿತ್ರದುರ್ಗ 
 • ಹುಬ್ಬಳ್ಳಿ-ಧಾರವಾಡ 
 • ಚಿಕ್ಕಮಗಳೂರು 
 • ಕೋಲಾರ 
 • ದಕ್ಷಿಣ ಕನ್ನಡ 
 • ಉಡುಪಿ 
 • ಯಾದಗಿರಿ 
 • ತುಮಕೂರು 
 • ಮಂಡ್ಯ
 • ದಾವಣಗೆರೆ 
 • ಶಿವಮೊಗ್ಗ 
 • ಹಾಸನ 
 • ಉತ್ತರ ಕನ್ನಡ 

ಬೀದರ್ ಜಿಲ್ಲೆಯಲ್ಲಿ ಜಿಲ್ಲಾಧಿಕಾರಿ ಅವರು ಅಧಿಕೃತ ಘೋಷಣೆ ಮಾಡಿಲ್ಲ

ಕೊಡಗು ಜಿಲ್ಲೆಗೆ ರಜೆ ಘೋಷಿಸಿಲ್ಲ
       

loader