ಸಚಿವ ಸ್ಥಾನಕ್ಕಾಗಿ ಪ್ರಿಯಾಂಕ್ ಖರ್ಗೆ ಪರ ಐಟಿ, ಬಿಟಿ ಕಂಪನಿಗಳ ಬ್ಯಾಟಿಂಗ್


ಮಲ್ಲಿಕಾರ್ಜುನ್ ಖರ್ಗೆ ಪುತ್ರ ಪ್ರಿಯಾಂಕ ಖರ್ಗೆ ಪರವಾಗಿ ಐಟಿ, ಬಿಟಿ ಕಂಪನಿಗಳು ಬ್ಯಾಟಿಂಗ್ ಮಾಡಿದ್ದು, ಅವರಿಗೆ ಸಚಿವ ಸ್ಥಾನ ನೀಡಬೇಕು ಎಂದು ಆಗ್ರಹಿಸಿ ಟ್ವೀಟ್ ಮಾಡಲಾಗಿದೆ.  ಕಿರಣ್ ಮಜುಂದಾರ್ ಶಾ, TiE ಖರ್ಗೆ ಪರವಾಗಿ ಟ್ವೀಟ್ ಮಾಡಿದ್ದಾರೆ. 

Comments 0
Add Comment