ಬೆಂಗಳೂರಿಗೆ ಅಮರ್, ಅಕ್ಬರ್, ಆಂತೋನಿ

Bengaluru Gets Three Religion Ministers
Highlights

ಬೆಂಗಳೂರು ನಗರ ಜಿಲ್ಲೆಗೆ ಸಚಿವ ಸಂಪುಟದಲ್ಲಿ ಮೂವರಿಗೆ ಅವಕಾಶ ನೀಡಲಾಗಿದ್ದು 3 ಜನ ವಿವಿಧ ಧರ್ಮದವರಾಗಿರುವುದು ವಿಶೇಷ 

ಬೆಂಗಳೂರು[ಜೂ.08]:  ಸಂಪುಟ ಖಾತೆ ಹಂಚಿಕೆಯಲ್ಲಿ ಬೆಂಗಳೂರು ನಗರ ಜಿಲ್ಲೆಗೆ 3 ಸಚಿವ ಸ್ಥಾನ ನೀಡಲಾಗಿದ್ದು ಮೂವರು ವಿವಿಧ ಧರ್ಮದವರಾಗಿರುವುದು ವಿಶೇಷ. ಬ್ಯಾಟರಾಯನಪುರ ಶಾಸಕ ಕೃಷ್ಣ ಬೈರೇಗೌಡಗೆ ಗ್ರಾಮೀಣಾಭಿವೃದ್ಧಿ, ಪಂಚಾಯತ್ ರಾಜ್,  ಕಾನೂನು ಮತ್ತು ಸಂಸದೀಯ ವ್ಯವಹಾರ ಖಾತೆ ನೀಡಿದರೆ ಚಾಮರಾಜಪೇಟೆಯ ಶಾಸಕ  ಜಮೀರ್ ಅಹಮದ್ ಖಾನ್'ಗೆ ಅಹಾರ ಮತ್ತು ನಾಗರಿಕ ಪೂರೈಕೆ , ಅಲ್ಪಸಂಖ್ಯಾತ ಕಲ್ಯಾಣ, ವಕ್ಫ್ ಸಚಿವರಾಗಿದ್ದಾರೆ. ಸರ್ವಜ್ಞ ನಗರದ ಶಾಸಕ ಕೆ.ಜೆ. ಜಾರ್ಜ್ ಅವರು ಬೃಹತ್, ಐಟಿ ಬಿಟಿ ಖಾತೆ ನಿಭಾಯಿಸಲಿದ್ದಾರೆ. 

ಇದನ್ನು ಓದಿ:  ಖಾತೆಗಳ ಹಂಚಿಕೆಗೆ ತೆರೆ : ಯಾರ್ಯಾರಿಗೆ ಯಾವ ಖಾತೆ ಇಲ್ಲಿದೆ ಫುಲ್ ಲಿಸ್ಟ್

loader