Asianet Suvarna News Asianet Suvarna News

ರೌಡಿಗಳ ಹೆಡೆಮುರಿ ಕಟ್ಟುವ ಎನ್‌ಕೌಂಟರ್ ಸ್ಪೆಷಲಿಸ್ಟ್ ಸುನೀಲ್ ಕುಮಾರ್!

Oct 2, 2018, 2:27 PM IST

ಇವರು ಖಡಕ್ ಪೊಲೀಸ್ ಅಧಿಕಾರಿ. ಫಿಲ್ಡಿಗಿಳಿದರೆ ರೌಡಿಗಳೆಲ್ಲಾ ಮೂಲೆ ಸೇರ್ತಾರೆ. ಎಷ್ಟೋ ಜನ ರೌಡಿಗಳನ್ನು ಎನ್ ಕೌಂಟರ್ ಮಾಡಿ ಹೆಡೆಮುರಿ ಕಟ್ಟಿದ್ದಾರೆ. ಇವರೇ ನಮ್ಮ ಬೆಂಗಳೂರಿನ ಹೆಮ್ಮೆಯ ಕಮಿಷನರ್ ಸುನೀಲ್ ಕುಮಾರ್. ಇವರೆಂದರೆ ಜನ ಸಾಮಾನ್ಯರಿಗೆ ಗೌರವ. ರೌಡಿಗಳಿಗೆ ಗಢಗಢ. ಇವರ ಬಗ್ಗೆ ಒಂದು ವಿಶೇಷ ಎಪಿಸೋಡ್ ಇಲ್ಲಿದೆ ನೋಡಿ.