ಮರಗಳನ್ನು ಕೊಲ್ಲಲು ವಿಷ ಹಾಕಿರುವ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಬಿಬಿಎಂಪಿ ಅಧಿಕಾರಿಗಳು ಈಗಾಗಲೇ ಜಾಹೀರಾತು ಫಲಕಗಳ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದು, ಆರೋಪಿಗಳ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಮುಂದಾಗಿದ್ದಾರೆ.
ಬೆಂಗಳೂರು(ಮಾ.04): ಜಾಹೀರಾತುಕಾಣುವುದಿಲ್ಲಎಂಬಕಾರಣದಿಂದಕೆಲಕಿಡಿಗೇಡಿಗಳು30ಕ್ಕೂಹೆಚ್ಚುಮರಗಳನ್ನುಕಡಿದವರವಿರುದ್ಧಬಿಬಿಎಂಪಿಅರಣ್ಯವಿಭಾಗದಅಧಿಕಾರಿಗಳುಎಫ್ಐಆರ್ದಾಖಲಿಸಿದ್ದು, ಈಕುರಿತುಪೊಲೀಸರಿಗೆದೂರುನೀಡಲುಮುಂದಾಗಿದ್ದಾರೆ.
ದೊಡ್ಡನೆಕ್ಕುಂದಿವಾರ್ಡ್ನಚಿನ್ನಪ್ಪನಹಳ್ಳಿಬಳಿಯಕಲಾಮಂದಿರ್ಸರ್ವೀಸ್ರಸ್ತೆಯಬದಿಯಲ್ಲಿರುವಜಾಹೀರಾತುಫಲಕಗಳುರಸ್ತೆಗೆಸಮರ್ಪಕವಾಗಿಕಾಣುವುದಿಲ್ಲಎಂಬಕಾರಣಕ್ಕೆಕಿಡಿಗೇಡಿಗಳು30ಕ್ಕೂಹೆಚ್ಚುಮರಗಳನ್ನುಬಲಿಪಡೆಯಲುಮುಂದಾಗಿದ್ದಾರೆ. 13ಮರಗಳನ್ನುಬುಡದವರೆಗೆಕತ್ತರಿಸಲಾಗಿದ್ದು, 17ಮರಗಳಬುಡಕ್ಕೆಭಾರಿಪ್ರಮಾಣದಲ್ಲಿಆಸಿಡ್ಸುರಿಯಲಾಗಿದೆ. ಈಪೈಕಿಈಗಾಗಲೇ14ಮರಗಳುಸಂಪೂರ್ಣವಾಗಿಜೀವಕಳೆದುಕೊಂಡಿದ್ದು, ಮೂರುಮರಗಳುಮಾತ್ರಚಿಕಿತ್ಸೆಸ್ಪಂದಿಸುತ್ತಿವೆ.
ಮರಗಳನ್ನುಕೊಲ್ಲಲುವಿಷಹಾಕಿರುವಪ್ರಕರಣವನ್ನುಗಂಭೀರವಾಗಿಪರಿಗಣಿಸಿರುವಬಿಬಿಎಂಪಿಅಧಿಕಾರಿಗಳುಈಗಾಗಲೇಜಾಹೀರಾತುಫಲಕಗಳವಿರುದ್ಧಎಫ್ಐಆರ್ದಾಖಲಿಸಿಕೊಂಡಿದ್ದು, ಆರೋಪಿಗಳವಿರುದ್ಧಸ್ಥಳೀಯಪೊಲೀಸ್ಠಾಣೆಯಲ್ಲಿದೂರುದಾಖಲಿಸಲುಮುಂದಾಗಿದ್ದಾರೆ.
ಬಿಬಿಎಂಪಿಯಿಂದ4-5ವರ್ಷಗಳಹಿಂದೆಈರಸ್ತೆಯಲ್ಲಿಗಿಡಗಳನ್ನುನೆಡಲಾಗಿತ್ತು. ಮಹಾಗನಿ, ಹೊಂಗೆಸೇರಿದಂತೆಹಲವುಪ್ರಬೇಧದಮರಗಳನ್ನುಕಡಿಯಲಾಗಿದೆ. ರಾತ್ರೋರಾತ್ರಿಖಾಸಗಿವ್ಯಕ್ತಿಗಳುಮರಗಳನ್ನುಕತ್ತರಿಸಿದ್ದಾರೆ. ಮರಗಳನ್ನುಕತ್ತರಿಸಲುಹಲವುದಿನಗಳುಕಳೆದಿದೆ. ಆದರೆ, ವೃಕ್ಷತಜ್ಞರುಅಧಿಕಾರಿಗಳಿಗೆಮಾಹಿತಿನೀಡುವವರೆಗೂಅಧಿಕಾರಿಗಳುಈಕಡೆಯಗಮನಹರಿಸದಿರುವುದುಹಲವುಅನುಮಾನಗಳಿಗೆಎಡೆಮಾಡಿಕೊಟ್ಟಿದೆ.
ಜಾಹೀರಾತುಮಾಫಿಯಾದವರಿಗೆಪಾಲಿಕೆಯಅಧಿಕಾರಿಗಳುಸಹಸಹಕಾರನೀಡಿರುವಸಂಶಯವಿದ್ದು, ಆಯುಕ್ತರುಪ್ರಕರಣವನ್ನುಗಂಭೀರವಾಗಿಪರಿಗಣಿಸಿತನಿಖೆಗೆಆದೇಶಿಸಿತಪ್ಪಿತಸ್ಥರವಿರುದ್ಧಕ್ರಮಕ್ಕೆಮುಂದಾಗಬೇಕು’’ ಎಂದುವಾಹನಸವಾರಮಹದೇವ್ಅವರುಒತ್ತಾಯಿಸಿದ್ದಾರೆ.
ಪ್ರಕರಣಬೆಳಕಿಗೆಬಂದಿದ್ದುಹೇಗೆ?
ಈಮಾರ್ಗದಲ್ಲಿಸಂಚರಿಸುವವೇಳೆಮರಗಳುದಿನೇದಿನೇಒಣಗುತ್ತಿರುವುದನ್ನುಗಮನಿಸಿದವೃಕ್ಷವೈದ್ಯವಿಜಯ್ನಿಶಾಂತ್ಅವರುಮರಗಳನ್ನುಗಮನಿಸಿದಾಗಪ್ರಕರಣಬೆಳಕಿಗೆಬಂದಿದೆ. ಕೂಡಲೇಅವರುಬಿಬಿಎಂಪಿಅಧಿಕಾರಿಗಳಿಗೆಮಾಹಿತಿನೀಡಿದ್ದು, ಮರಗಳಿಗೆಚಿಕಿತ್ಸೆನೀಡಲುಮುಂದಾದಾಗಬುಡಕ್ಕೆಭಾರಿಪ್ರಮಾಣದಲ್ಲಿಆಸಿಡ್ಸುರಿದಿರುವುದುತಿಳಿದುಬಂದಿದೆ. ಮೂರುಮರಗಳುಚಿಕಿತ್ಸೆಗೆಸ್ಪಂದಿಸುತ್ತಿದ್ದರುಸತತಎರಡುದಿನಗಳಿಂದವಿಜಯ್ಅವರತಂಡಮರಗಳನ್ನುಉಳಿಸುವಕಾರ್ಯದಲ್ಲಿನಿರಂತರವಾಗಿದ್ದಾರೆ.
ಕಿಡಿಗೇಡಿಗಳು17ಮರಗಳಿಗೆಭಾರೀಪ್ರಮಾಣದಲ್ಲಿಆಸಿಡ್ಹಾಕಿದ್ದುಈಗಾಗಲೇ14ಮರಗಳುಜೀವಕಳೆದುಕೊಂಡಿವೆ. ಉಳಿದಮೂರುಮರಗಳಿಗೆಚಿಕಿತ್ಸೆನೀಡಲಾಗುತ್ತಿದೆ. ಆಸಿಡ್ಹಾಕಲಾಗಿದ್ದಭಾಗದಲ್ಲಿದ್ದಪದರವನ್ನುತೆಗೆಯಲಾಗಿದ್ದು, ನೀರುಹಾಕಲಾಗಿದೆ. ಮರಚಿಕಿತ್ಸೆಗೆಸ್ಪಂದಿಸುವಆಧಾರದಮೇಲೆಚಿಕಿತ್ಸೆಮುಂದುವರಿಸಲಾಗುವುದು- ವಿಜಯ್ನಿಶಾಂತ್, ವೃಕ್ಷ ತಜ್ಞ
