.14ರಂದು ಅಧಿಸೂಚನೆ, ಆ.21ರಂದು ನಾಮಪತ್ರ ಸಲ್ಲಿಸಲು ಕೊನೆ ದಿನ
ಬೆಂಗಳೂರು(ಆ.09): ಶ್ರೀಮತಿ ವಿಮಲಾಗೌಡ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಆ.31ರಂದು ವಿಧಾನಪರಿಷತ್ ಉಪಚುನಾವಣೆ ನಡೆಯಲಿದೆ. ಆ.14ರಂದು ಅಧಿಸೂಚನೆ, ಆ.21ರಂದು ನಾಮಪತ್ರ ಸಲ್ಲಿಸಲು ಕೊನೆ ದಿನ, ಆ. 31ರಂದು ಚುನಾವಣೆ, ಆ.31ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 5 ಗಂಟೆಗೆ ಮತ ಎಣಿಕೆ ನಡೆಯಲಿದೆ.
