ಗೃಹರಕ್ಷಕರ ನೇಮಕಾತಿಗೆ ಅರ್ಹರಿಂದ ಅರ್ಜಿ ಆಹ್ವಾನ

First Published 31, Jan 2018, 5:36 PM IST
Applications Invited For Home Guards
Highlights

ಸ್ವಯಂಸೇವಾ ಸಂಸ್ಥೆಯಾಗಿರುವ ಗೃಹರಕ್ಷಕದಳವು ಗೃಹರಕ್ಷಕರ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದೆ.

ಬೆಂಗಳೂರು: ಸ್ವಯಂಸೇವಾ ಸಂಸ್ಥೆಯಾಗಿರುವ ಗೃಹರಕ್ಷಕದಳವು ಗೃಹರಕ್ಷಕರ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿದೆ.

ಈ ಸಂಸ್ಥೆಗೆ ಸೇರುವ ಅಭ್ಯರ್ಥಿಗಳಿಗೆ ವೇತನ ಇರುವುದಿಲ್ಲ. ಆದರೆ, ಸರ್ಕಾರದ ಕರ್ತವ್ಯ ನಿರ್ವಹಿಸುವ ಸಂದರ್ಭದಲ್ಲಿ ಮಾತ್ರ ಗೃಹರಕ್ಷಕರಿಗೆ ಬೆಂಗಳೂರಿನಲ್ಲಿ ದಿನಕ್ಕೆ 400 ರು.ನಂತೆ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಕರ್ತವ್ಯ ನಿರ್ವಹಿಸುವವರಿಗೆ 352 ರು. ಕರ್ತವ್ಯ ಭತ್ಯೆ ನೀಡಲಾಗುತ್ತದೆ. ಫೆ.15ರೊಳಗೆ ಅರ್ಜಿ ಸಲ್ಲಿಸಬೇಕು.

ಸಂಪರ್ಕ ವಿಳಾಸ: ಕಮಾಂಡೆಂಟ್‌ರವರ ಕಚೇರಿ,

ಗೃಹರಕ್ಷಕ ದಳ, ಬೆಂಗಳೂರು ಗ್ರಾಮಾಂತರ ಜಿಲ್ಲೆ, ನಂ.4,

ಶೇಷಾದ್ರಿರಸ್ತೆ, ಸ್ವಾತಂತ್ರ್ಯ ಉದ್ಯಾನವನ ಎದುರು. ದೂ.

ಸಂ. 080-22263447 ಕರೆ ಮಾಡಬಹುದು.

loader