Asianet Suvarna News Asianet Suvarna News

ಸಿಎಂ ಸೂಚನೆಗೂ ಡೋಂಟ್ ಕೇರ್ ಎಂದ ಬ್ಯಾಂಕ್; ರೈತರಿಗೆ ನೊಟೀಸ್

Dec 16, 2018, 3:39 PM IST

2008 ರ ನಂತರದ ಕೃಷಿ ಸಾಲಮನ್ನಾ ಮಾಡಲು ಸರ್ಕಾರ ಸಿದ್ಧವಿದೆ. ನಮ್ಮಸೂಚನೆ ಮೀರಿ ರೈತರಿಗೆ ನೋಟಿಸ್ ನೀಡಿದ್ರೆ ಮ್ಯಾನೇಜರ್ ನನ್ನೇ ಜೈಲಿಗೆ ಕಳುಹಿಸ್ತೀನಿ ಎಂದು ಸಿಎಂ ಕುಮಾರಸ್ವಾಮಿ ಖಡಕ್ ವಾರ್ನಿಂಗ್ ಕೊಟ್ಟಿದ್ದರು. ಸಿಎಂ ಸೂಚನೆಗೂ ಕ್ಯಾರೇ ಎನ್ನದೇ ಬ್ಯಾಂಕುಗಳು ನೊಟೀಸ್ ನೀಡುತ್ತಿವೆ. 

Video Top Stories