ನವದೆಹಲಿ(ಸೆ.28): ಇನ್ನೇನುಕೆಲವೇದಿನಗಳಲ್ಲಿದಸರಾ, ದೀಪಾವಳಿಹಬ್ಬಬರಲಿದೆ. ಅದಕ್ಕೆಪೂರಕವಾಗಿಆನ್ಲೈನ್ಸ್ಟೋರ್ಗಳುಮತ್ತು-ಕಾಮರ್ಸ್ಕ್ಷೇತ್ರದಲ್ಲಿಭರಪೂರಪ್ರಮಾಣದಲ್ಲಿರಿಯಾಯಿತಿ, ಆಫರ್ಗಳು, ಇಎಂಐಆಯ್ಕೆಗಳುಧಾಂಗುಡಿಇಡಲಿವೆ. ಗ್ರಾಹಕರಿಗೆ, ಮಾರಾಟಗಾರರಿಗೆಮತ್ತುಸಾಲನೀಡುವವರಿಗೆಇದರಿಂದಹೇರಳಲಾಭವಾಗಲಿದೆಎಂದುಇಕನಾಮಿಕ್ಟೈಮ್ಸ್‌’ ವರದಿಮಾಡಿದೆ.

ಕ್ರೆಡಿಟ್ಕಾರ್ಡ್ನಲ್ಲಿಝೀರೋಪರ್ಸೆಂಟ್ಇಎಂಐಆಯ್ಕೆಇಲ್ಲಎಂದು 2013ರಲ್ಲೇಭಾರತೀಯರಿಸರ್ವ್ಬ್ಯಾಂಕ್ಈಗಾಗಲೇಆದೇಶನೀಡಿರುವಹಿನ್ನೆಲೆಯಲ್ಲಿಅದಕ್ಕೆತಕ್ಕಂತೆನಿಯಮಗಳುರೂಪಿತವಾಗಲಿವೆ. ಒಂದುವೇಳೆಇಎಂಐಅನ್ನುಬ್ಯಾಂಕ್ಗಳಿಗೆಪಾವತಿಮಾಡಲುಬಾಕಿಇದ್ದರೆಅದನ್ನುಗ್ರಾಹಕರಿಗೆಉಡುಗೊರೆಎಂದುನೀಡಲಾಗುತ್ತದೆಎಂದುಮೂಲಗಳನ್ನುಉಲ್ಲೇಖಿಸಿಪತ್ರಿಕೆವರದಿಮಾಡಿದೆ. ಅದಕ್ಕಾಗಿಗ್ರಾಹಕರುಸಂಸ್ಕರಣಾಶುಲ್ಕಮತ್ತಿತರಶುಲ್ಕಗಳನ್ನುವಿಧಿಸಲಾಗುತ್ತಿಲ್ಲ.

ಫ್ಲಿಪ್ಕಾರ್ಟ್ಮತ್ತುಫ್ಯೂಚರ್ಗ್ರೂಪ್ಭಾರತೀಯಸ್ಟೇಟ್ಬ್ಯಾಂಕ್ಮತ್ತುಇತರಖಾಸಗಿಬ್ಯಾಂಕ್ಗಳಜತೆಗೂಡಿಝೀರೋಪರ್ಸೆಂಟ್ಸ್ಕಿಮ್ಅನ್ನುಜಾರಿಗೊಳಿಸಿವೆ. ಆದರೆಅವುಗಳುಹೊಸತಾಗಿಜಾರಿಮಾಡಿದಯೋಜನೆಹಿಂದೆಇದ್ದಮಾದರಿಯಲ್ಲಿಯೇಇವೆಎಂದುಬ್ಯಾಂಕೊಂದರಅಧಿಕಾರಿಯೊಬ್ಬರುಹೇಳುತ್ತಾರೆ. ಅದನ್ನೇಬ್ಯಾಂಕೇತರಹಣಕಾಸುಸಂಸ್ಥೆಗಳಾದಬಜಾಜ್ಫೈನಾನ್ಸ್ಮತ್ತಿತರಸಂಸ್ಥೆಗಳೂಇದೇಯೋಜನೆಅನುಸರಿಸುತ್ತಿವೆ.

ರಿಟೈಲ್ಗಳು, ಆನ್ಲೈನ್ಸ್ಟೋರ್ಗಳುಕ್ರೆಡಿಟ್ಕಾರ್ಡ್ಹೊಂದಿರುವಗ್ರಾಹಕರಿಗಾಗಿಶೇ.12-ಶೇ.15ರಷ್ಟುಬಡ್ಡಿದರವಿಧಿಸುತ್ತವೆ. ಫ್ಯೂಚರ್‌‌ ಗ್ರೂಪ್ಮೂರುವಿಭಾಗಗಳಾಗಿರುವಬಿಗ್ಬಜಾರ್‌, -ಜೋನ್ಮತ್ತುಸೆಂಟ್ರಲ್ಗಳು .5 ಸಾವಿರಕ್ಕಿಂತಹೆಚ್ಚಿನಖರೀದಿಗೆವಿನಾಯಿನೀಡುವುದಾಗಿಪ್ರಕಟಿಸಿವೆ. ಫ್ಲಿಪ್ಕಾರ್ಟ್ಕೂಡಆಯ್ದಖರೀದಿದಾರರಿಗೆ . 4 ಸಾವಿರಕ್ಕಿಂತಹೆಚ್ಚುಮೌಲ್ಯದವಸ್ತುಗಳನ್ನುಖರೀದಿಸಿದರೆಆರು, ಒಂಭತ್ತುಮತ್ತು 12 ತಿಂಗಳಲ್ಲಿಅದನ್ನುಪಾವತಿಮಾಡಲುಅವಕಾಶನೀಡಿದೆ.

ಫ್ಲಿಪ್ಕಾರ್ಟ್ನಲ್ಲಿವಾಲ್ಮಾರ್ಟ್ಹೂಡಿಕೆ?

ದೇಶದ-ಕಾಮರ್ಸ್ಕ್ಷೇತ್ರದದಿಗ್ಗಜಫ್ಲಿಪ್ಕಾರ್ಟ್ನಲ್ಲಿಬಂಡವಾಳಹೂಡುವಬಗ್ಗೆವಾಲ್ಮಾರ್ಟ್ಚಿಂತನೆನಡೆಸುತ್ತಿದೆ. ಬಗ್ಗೆಮೂಲಗಳನ್ನುಉಲ್ಲೇಖಿಸಿಫೈನಾನ್ಶಿಯಲ್ಟೈಮ್ಸ್‌’ ವರದಿಮಾಡಿದೆ. ಸದ್ಯಮಾತುಕತೆಕೇವಲಪ್ರಾಥಮಿಕಹಂತದಲ್ಲಿದೆ. ದೇಶದ-ಕಾಮರ್ಸ್ಕ್ಷೇತ್ರದಲ್ಲಿಫ್ಲಿಪ್ಕಾರ್ಟ್ಮುಂಚೂಣಿಯಲ್ಲಿದ್ದು, ಅಮೆರಿಕಮೂಲದಅಮೆಜಾನ್ಅದರಹಿಂದೆಇದೆ. ಒಂದುವೇಳೆಡೀಲ್ಯಶಸ್ವಿಯಾದರೆಫ್ಲಿಪ್ಕಾರ್ಟ್ಗೆಮತ್ತುವಾಲ್ಮಾರ್ಟ್ಗೆನೆರವಾಗಲಿದೆ. ವಾಲ್ಮಾರ್ಟ್ಗೆಭಾರತದಲ್ಲಿತನ್ನದೇದೇಶದಪ್ರತಿಸ್ಪರ್ಧಿಕಂಪನಿಅಮೆಜಾನ್ವಿರುದ್ಧಮಾರುಕಟ್ಟೆಯಲ್ಲಿಸ್ಪರ್ಧೆನೀಡಲುಅನುಕೂಲವಾಗಲಿದೆ. ಈಗಾಗಲೇಚಿಲ್ಲರೆಮಾರುಕಟ್ಟೆಕ್ಷೇತ್ರದಲ್ಲಿದೇಶದಲ್ಲಿಮಳಿಗೆಗಳನ್ನುತೆರೆದಿರುವವಾಲ್ಮಾರ್ಟ್ಫ್ಲಿಪ್ಕಾರ್ಟ್ನಲ್ಲಿಸಣ್ಣಪ್ರಮಾಣದಹೂಡಿಕೆಮಾಡುವಮೂಲಕ-ಕಾಮರ್ಸ್ಕ್ಷೇತ್ರದಲ್ಲಿಯೂಪ್ರವೇಶಮಾಡಿದಂತಾಗುತ್ತದೆ. ಮೂರುತಿಂಗಳಹಿಂದಷ್ಟೇಚೀನಾದಲ್ಲಿ-ಕಾಮರ್ಸ್ವಿಭಾಗವನ್ನುಜೆಡಿ.ಕಾಮ್ಗೆಮಾರಾಟಮಾಡಿತ್ತು. ಡೀಲ್ಜತೆಗೆಅಮೆರಿಕದಲ್ಲಿಜೆಟ್‌.ಕಾಮ್ಅನ್ನು 3 ಬಿಲಿಯನ್ಡಾಲರ್ಮೊತ್ತದಲ್ಲಿಖರೀದಿಸಿದೆ. ಬಗ್ಗೆಪ್ರತಿಕ್ರಿಯೆನೀಡಲುವಾಲ್ಮಾರ್ಟ್‌’ ಮತ್ತುಫ್ಲಿಪ್ಕಾರ್ಟ್‌’ ನಿರಾಕರಿಸಿವೆ.