ಸಾರ್ವಜನಿಕರು ತಮ್ಮ ಹಳೆ ನೋಟುಗಳ ಬದಲಾವಣೆಗೆ ಎಂದಿನಂತೆ ಅವಕಾಶವಿರುತ್ತದೆ.

ಬೆಂಗಳೂರು(ನ.16): ನಾಳೆ ಕನಕ ಜಯಂತಿಯ ಪ್ರಯುಕ್ತ ಬ್ಯಾಂಕ್'ಗಳು ಹೊರತುಪಡಿಸಿ ಉಳಿದ ರಾಜ್ಯದ ಎಲ್ಲ ಸಾರ್ವಜನಿಕ ಸಂಸ್ಥೆಗಳಿಗೆ ರಜೆಯಿರುತ್ತದೆ. ನಾಳೆ ಎಲ್ಲ ಬ್ಯಾಂಕ್'ಗಳು ಎಂದಿನಂತೆ ಕಾರ್ಯ ನಿರ್ವಹಿಸಲಿದ್ದು, ಸಾರ್ವಜನಿಕರು ತಮ್ಮ ಹಳೆ ನೋಟುಗಳ ಬದಲಾವಣೆಗೆ ಎಂದಿನಂತೆ ಅವಕಾಶವಿರುತ್ತದೆ.