ನಟಿ ಐಶ್ವರ್ಯಾ ರೈ, 1967ರ ‘ಕ್ಲಾಸಿಕ್ ರಾತ್ ಔರ್ ದಿನ್’ ಚಿತ್ರದ ರಿಮೇಕ್ ಚಿತ್ರದಲ್ಲಿ ಅಭಿನಯಿಸಲು ಬರೋಬ್ಬರಿ 10 ಕೋಟಿ ರು. ಸಂಭಾವನೆಗೆ ಬೇಡಿಕೆಯಿಟ್ಟಿದ್ದಾರೆ.

ನವದೆಹಲಿ(ಜ.06): ನಟಿ ಐಶ್ವರ್ಯಾ ರೈ, 1967ರ ‘ಕ್ಲಾಸಿಕ್ ರಾತ್ ಔರ್ ದಿನ್’ ಚಿತ್ರದ ರಿಮೇಕ್ ಚಿತ್ರದಲ್ಲಿ ಅಭಿನಯಿಸಲು ಬರೋಬ್ಬರಿ 10 ಕೋಟಿ ರು. ಸಂಭಾವನೆಗೆ ಬೇಡಿಕೆಯಿಟ್ಟಿದ್ದಾರೆ.

ಇದೊಂದು ದ್ವಿಪಾತ್ರದ ಚಿತ್ರವಾಗಿರುವು ದರಿಂದ, ಐಶ್ವರ್ಯಾಗೆ ಹೆಚ್ಚಿನ ಸಿದ್ಧತೆ ಅವಶ್ಯಕತೆಯಿದೆ. ಹಾಗಾಗಿ, ಐಶ್ವರ್ಯಾ 10 ಕೋಟಿಗೆ ಇಟ್ಟಿದ್ದ ಬೇಡಿಕೆಯನ್ನು ನಿರ್ಮಾಪಕರಾದ ಪ್ರೇರಣಾ ಅರೋರಾ ಮತ್ತು ಅರ್ಜುನ್ ಎನ್.ಕಪೂರ್ ಅವರು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.