ರಾಜಸ್ಥಾನದಲ್ಲಿ ಬಿಜೆಪಿ ಸೋಲಿಗೆ ಕರಣಿ ಸೇನೆ ಸಂಭ್ರಮಾಚರಣೆ

After UP and Punjab BJP Suffers Losses in Rajasthan Local Body
Highlights

ಗುರುವಾರ ಪ್ರಕಟವಾದ ರಾಜಸ್ಥಾನದ 1 ವಿಧಾನಸಭೆ ಮತ್ತು 2 ಲೋಕಸಭಾ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶದಲ್ಲಿ ಬಿಜೆಪಿಗೆ ಸೋಲಾಗಿದ್ದಕ್ಕೆ ಕರಣಿ ಸೇನೆ ಸೇರಿದಂತೆ ಹಲವು ರಜಪೂತ ಸಂಘಟನೆಗಳು ಪಟಾಕಿ ಸಿಡಿಸಿ ಸಂಭ್ರಮಿಸಿವೆ.

 

ಜೈಪುರ: ಗುರುವಾರ ಪ್ರಕಟವಾದ ರಾಜಸ್ಥಾನದ 1 ವಿಧಾನಸಭೆ ಮತ್ತು 2 ಲೋಕಸಭಾ ಕ್ಷೇತ್ರಗಳ ಉಪಚುನಾವಣೆ ಫಲಿತಾಂಶದಲ್ಲಿ ಬಿಜೆಪಿಗೆ ಸೋಲಾಗಿದ್ದಕ್ಕೆ ಕರಣಿ ಸೇನೆ ಸೇರಿದಂತೆ ಹಲವು ರಜಪೂತ ಸಂಘಟನೆಗಳು ಪಟಾಕಿ ಸಿಡಿಸಿ ಸಂಭ್ರಮಿಸಿವೆ.

ಪದ್ಮಾವತ್ ಚಿತ್ರ ನಿಷೇಧಿಸಬೇಕೆಂಬ ಬೇಡಿಕೆಯನ್ನು ರಾಜ ಇಲ್ಲಿನ ರಜಪೂತ ಭವನ ದ ಮುಂದೆ ಸೇರಿದ್ದ ನೂರಾರು ಕಾರ್ಯಕರ್ತರು ಬಿಜೆಪಿ ಸೋಲನ್ನು ಸಂಭ್ರಮಿಸಿದರು.

loader