Asianet Suvarna News Asianet Suvarna News

ಖಾತೆ ಆಯ್ತು, ಇದೀಗ ಸರ್ಕಾರಿ ಬಂಗಲೆಗಳ ಹಂಚಿಕೆ ಪಾಲಿಟಿಕ್ಸ್!

ಸಮ್ಮಿಶ್ರ ಸರ್ಕಾರದಲ್ಲಿ ಖಾತೆ ಹಂಚಿಕೆಯ ತಲೆನೋವು ಮುಗಿಯುತ್ತಿದ್ದಂತೆ ಸರ್ಕಾರಿ ಬಂಗಲೆಗಳ ಹಂಚಿಕೆಗೆ ಭಾರೀ ಕಸರತ್ತು ನಡೆದಿದೆ. ಇದೀಗ ಸರ್ಕಾರ ಬಂಗಲೆಗಳನ್ನು ಹಂಚಿಕೆ ಮಾಡಿದ್ದು, ಯಾರ್ಯಾರಿಗೆ ಯಾವ್ಯಾವ ಬಂಗಲೆ ಸಿಕ್ಕಿದೆ ನೋಡೋಣ ಈ ಸ್ಟೋರಿಯಲ್ಲಿ....