ಬೆಂಗಳೂರು :  ಬೆಂಗಳೂರಿನಲ್ಲಿ ನಡೆದ ಪ್ರಸಿದ್ಧ ಏರ್ ಶೋ ಮುಕ್ತಾಯವಾಗಿದೆ. 

ಪ್ರದರ್ಶನದ ವೇಳೆ ತೀವ್ರ ಬಿಸಿಲು ಹಾಗೂ ದಣಿವಿನಿಂದಾಗಿ 50ಕ್ಕೂ ಹೆಚ್ಚು ಮಂದಿ ಅಸ್ವಸ್ಥರಾಗಿದ್ದಾರೆ. ಫೆ.23 ಶನಿವಾರ ಸಂಜೆ ವೇಳೆಗೆ 90 ಮುಟ್ಟಿತ್ತು, ಭಾನುವಾರ ಮಧ್ಯಾಹ್ನ 3 ಗಂಟೆ ವೇಳೆಗೆ 50 ಮಂದಿ ಅಸ್ವಸ್ಥರಾಗಿ ಚಿಕಿತ್ಸೆ ಪಡೆದಿದ್ದರು.

ಏರ್ ಶೋ ಬೆಂಗ್ಳೂರಲ್ಲೇ ನಡೆಸಲು ಮನವಿ, ಸಿಗುತ್ತಾ ಪುರಸ್ಕಾರ?

ತೀವ್ರ ಬಿಸಿಲಿನಿಂದಾಗಿ ದೇಹದಲ್ಲಿ ನಿರ್ಜಲೀಕರಣ, ತಲೆ ಸುತ್ತುವುದು, ತಲೆನೋವು ಹಾಗೂ ರಕ್ತದೊತ್ತಡ ಸಮಸ್ಯೆಗ ಳಿಂದಾಗಿ ಏರೋ ಇಂಡಿಯಾದ ಹಾಲ್-ಸಿ ಹಿಂಭಾಗದಲ್ಲಿ ರುವ ಆಸ್ಪತ್ರೆಗೆ ಅನೇಕರು ಭೇಟಿ ನೀಡಿದ್ದರು.

ಏರ್ ಶೋ ವೇಳೆ ಭಾರಿ ಅಗ್ನಿ ಅವಘಡ : ಕಾರಣವೇನು..?