ಬಾಲಿವುಡ್ ಸ್ಟಾರ್ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಇಂದು ಬೆಂಗಳೂರಿಗೆ ಆಗಮಿಸಿದರು.  ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ ಜ್ಯುವೆಲ್ಲರಿ ಶಾಫ್ ನ ಗೋಲ್ಡ್ ಲಕ್ಕಿ ವಿನ್ನರ್ ಕಾರ್ಯಕ್ರಮವಕ್ಕೆ ಆಗಮಿಸಿದ ತಮನ್ನಾ ಎಲ್ಲರ ಗಮನ ಸೆಳೆದರು.  

ಬೆಂಗಳೂರು (ಡಿ.04): ಬಾಲಿವುಡ್ ಸ್ಟಾರ್ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ ಇಂದು ಬೆಂಗಳೂರಿಗೆ ಆಗಮಿಸಿದರು. ಮಲಬಾರ್ ಗೋಲ್ಡ್ ಆಂಡ್ ಡೈಮಂಡ್ ಜ್ಯುವೆಲ್ಲರಿ ಶಾಫ್ ನ ಗೋಲ್ಡ್ ಲಕ್ಕಿ ವಿನ್ನರ್ ಕಾರ್ಯಕ್ರಮವಕ್ಕೆ ಆಗಮಿಸಿದ ತಮನ್ನಾ ಎಲ್ಲರ ಗಮನ ಸೆಳೆದರು.

ಮಂಗಳೂರಿನ ಜಾಕ್ಲಿನ್ ಕೆರೊಲಿನ್ ಎಂಬವರು ಐದು ಕೆಜಿ ಗೋಲ್ಡ್ ವಿನ್ನರ್ ಆಗಿದ್ದು ತಮನ್ನಾ ಅವರಿಗೆ ಬಹುಮಾನ ವಿತರಿಸಿದರು. ಈ ವೇಳೆ ವಿವಿಧ ಡಾನ್ಸ್ ಎಲ್ಲರನ್ನು ಮೋಡಿ ಮಾಡಿತ್ತು. ಇದೇ ವೇಳೆ ಮಾತನಾಡಿದ ನಟಿ ತಮನ್ನಾ ಐದು ಕೆಜಿ ಚಿನ್ನ ವಿನ್ನರ್ ಬಗ್ಗೆ ಖುಷಿ ಆಗುತ್ತಿದೆ ಎಂದರು.