ಹೈ ಫೈ ವೇಶ್ಯಾವಾಟಿಕೆಯಲ್ಲಿ ನಟಿ

Actress rescued as cops bust high-profile prostitution
Highlights

ಹೈ ಪ್ರೊಫೈಲ್ ವೇಶ್ಯಾವಾಟಿಕೆ ಜಾಲವೊಂದನ್ನು ಭೇದಿಸಿರುವ ಪೊಲೀಸರು ಬಂಜಾರಾ ಹಿಲ್ಸ್ ಪ್ರದೇಶದಲ್ಲಿರುವ ಹೋಟೆಲ್ ವೊಂದರ ಮೇಲೆ ದಾಳಿ ನಡೆಸಿ ಮುಂಬೈ ಮೂಲದ ನಟಿಯೊಬ್ಬಳನ್ನು ರಕ್ಷಣೆ ಮಾಡಿದ್ದಾರೆ. 

ಹೈದರಾಬಾದ್: ಹೈ ಪ್ರೊಫೈಲ್ ವೇಶ್ಯಾವಾಟಿಕೆ ಜಾಲವೊಂದನ್ನು ಭೇದಿಸಿರುವ ಪೊಲೀಸರು ಬಂಜಾರಾ ಹಿಲ್ಸ್ ಪ್ರದೇಶದಲ್ಲಿರುವ ಹೋಟೆಲ್ ವೊಂದರ ಮೇಲೆ ದಾಳಿ ನಡೆಸಿ ಮುಂಬೈ ಮೂಲದ ನಟಿಯೊಬ್ಬಳನ್ನು ರಕ್ಷಣೆ ಮಾಡಿದ್ದಾರೆ. 

ಈ ಸಂಬಂಧ ವೇಶ್ಯಾವಾಟಿಕೆ ನಡೆಸುತ್ತಿದ್ದ ಜನಾರ್ದನ್ ರಾವ್ ಹಾಗೂ ಗ್ರಾಹಕನೊಬ್ಬನನ್ನು ಬಂಧಿ ಸಲಾಗಿದೆ.

ಜನಾರ್ದನ ರಾವ್ ಹಾಗೂ ತಲೆಮ ರೆಸಿಕೊಂಡಿರುವ ಇತರ ಆರೋಪಿಗಳು ನಟಿಯರಿಗೆ ವಾರಕ್ಕೆ 1 ಲಕ್ಷ ರು. ಹಣದ ಆಮಿಷವೊಡ್ಡಿ ಲೈಂಗಿಕ ಶೋಷಣೆ ಮಾಡುತ್ತಿದ್ದರು ಮತ್ತು ಅವರ ಬಳಿ ಬರುವ ಗ್ರಾಹಕರಿಂದ 20 ಸಾವಿರ ರು. ಪಡೆಯು ತ್ತಿದ್ದರು ಎಂದು ತನಿಖೆಯಿಂದ ತಿಳಿದುಬಂದಿದೆ. 

loader