ಬೆಂಗಳೂರು (ನ.09): ನಟ ರಮೇಶ್ ಅರವಿಂದ್ ತಂದೆ ಪಿ.ಎ ಗೋವಿಂದಾಚಾರಿ ಕಿಡ್ನಿ ವೈಫಲ್ಯದಿಂದ ಇಂದು ನಿಧನರಾಗಿದ್ದಾರೆ.

80 ವರ್ಷದ ಗೋವಿಂದಾಚಾರಿ ಬಹು ದಿನಗಳಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದರು. ತಂದೆಯ ಆಶಯದಂತೆ ಎಂ ಎಸ್ ರಾಮಯ್ಯ ಆಸ್ಪತ್ರೆಗೆ ಕಣ್ಣು ಹಾಗೂ ದೇಹವನ್ನು ದಾನ ಮಾಡಿದ್ದಾರೆ.