ಸಚಿವ, ಸಂಸದರ ವೆಬ್‌ಸೈಟ್‌ಗಳಿಂದ ಈಕೆ ಅವರ ಫೋನ್ ನಂಬರ್ ಸಂಗ್ರಹಿಸುತ್ತಿದ್ದಳು. ಕೆಲ ಕಾನೂನು ವಿಷಯಗಳನ್ನು ಚರ್ಚಿಸಬೇಕಿದೆ ಎಂದು ಅವರಿಗೆ ಫೋನ್ ಮಾಡಿ ಗಾಜಿಯಾಬಾದ್‌ನ ಇಂದಿರಾಪುರಂ ನಿವಾಸಕ್ಕೆ ಆಹ್ವಾನಿಸುತ್ತಿದ್ದಳು. ಮನೆಯ ಬೆಡ್‌ರೂಂನಲ್ಲಿ ಹಾಸಿಗೆಯನ್ನೇ ಗುರಿಯಾಗಿಸಿಕೊಂಡು ಸಿಸಿಟೀವಿ ಅಳವಡಿಸಲಾಗಿರುತ್ತಿತ್ತು. ತನ್ನ ಮೋಹಕ್ಕೆ ಒಳಗಾದ ಸಂಸದರ ಜೊತೆ ಲೈಂಗಿಕ ಕ್ರಿಯೆ ನಡೆಸುತ್ತಿದ್ದಳು. ಇಡೀ ಕ್ರಿಯೆಯನ್ನು ಸೀಡಿ ಮಾಡಿ ಸಂಸದರಿಗೆ ಕಳಿಸುತ್ತಿದ್ದಳು. ಸೀಡಿ ಬಹಿರಂಗಪಡಿಸುವೆ ಎಂದು ಬ್ಲ್ಯಾಕ್‌ಮೇಲ್ ಮಾಡುತ್ತಿದ್ದಳು ಎಂದು ಪೊಲೀಸರು ಹೇಳಿದ್ದಾರೆ.
ನವದೆಹಲಿ(ಮೇ.03):ಗುಜರಾತ್ನಬಿಜೆಪಿಸಂಸದಕೆ.ಸಿ. ಪಟೇಲ್ಅವರನ್ನು ‘ಹನಿಟ್ರ್ಯಾಪ್’ಗೆಕಡೆವಿ 5 ಕೋಟಿರು. ಹಣಕ್ಕೆಬೇಡಿಕೆಇರಿಸಿದ್ದಳುಎನ್ನಲಾದಮಹಿಳೆಯುಐಎಎಸ್ಅಧಿಕಾರಿಣಿಯಾಗಲುಬಯಸಿದ್ದಳುಹಾಗೂಇದೇರೀತಿ 20 ಸಂಸದರುಹಾಗೂ 25 ಸಚಿವರನ್ನುಅವಳು ‘ಹನಿಟ್ರ್ಯಾಪ್’ಗೆಕೆಡವಿದ್ದಳುಎಂದುವಿಚಾರಣೆವೇಳೆತಿಳಿದುಬಂದಿದೆ.
ಈಮಹಿಳೆಯನೇತೃತ್ವದಲ್ಲೇಒಂದುಗ್ಯಾಂಗ್ಇದೆ. ಸಂಸದರನ್ನುಗುರಿಯಾಗಿಸಿಕೊಂಡುಅವರನ್ನುಬಲೆಗೆಕೆಡವುವುದುಹಾಗೂಬ್ಲ್ಯಾಕ್ಮೇಲ್ಮಾಡಿಕೋಟಿಗಟ್ಟಲೇಹಣಸಾಂಪಾದಿಸುವುದುಈಕೆಯಉದ್ದೇಶವಾಗಿತ್ತುಎಂದೂದಿಲ್ಲಿಪೊಲೀಸರಿಗೆಮಹತ್ವದಮಾಹಿತಿಲಭಿಸಿದೆ. ಸುಪ್ರೀಂಕೋರ್ಟ್ವಕೀಲೆಎಂದುಹೇಳಿಕೊಳ್ಳುವಮಹಿಳೆಈಗ 5 ದಿನಪೊಲೀಸ್ವಶದಲ್ಲಿದ್ದು, ವಿಚಾರಣೆತೀವ್ರಗೊಂಡಿದೆ.
ಕೃತ್ಯಹೀಗೆಎಸಗುತ್ತಿದ್ದಳು:
ಸಚಿವ, ಸಂಸದರವೆಬ್ಸೈಟ್ಗಳಿಂದಈಕೆಅವರಫೋನ್ನಂಬರ್ಸಂಗ್ರಹಿಸುತ್ತಿದ್ದಳು. ಕೆಲಕಾನೂನುವಿಷಯಗಳನ್ನುಚರ್ಚಿಸಬೇಕಿದೆಎಂದುಅವರಿಗೆಫೋನ್ಮಾಡಿಗಾಜಿಯಾಬಾದ್ನಇಂದಿರಾಪುರಂನಿವಾಸಕ್ಕೆಆಹ್ವಾನಿಸುತ್ತಿದ್ದಳು. ಮನೆಯಬೆಡ್ರೂಂನಲ್ಲಿಹಾಸಿಗೆಯನ್ನೇಗುರಿಯಾಗಿಸಿಕೊಂಡುಸಿಸಿಟೀವಿಅಳವಡಿಸಲಾಗಿರುತ್ತಿತ್ತು. ತನ್ನಮೋಹಕ್ಕೆಒಳಗಾದಸಂಸದರಜೊತೆಲೈಂಗಿಕಕ್ರಿಯೆನಡೆಸುತ್ತಿದ್ದಳು. ಇಡೀಕ್ರಿಯೆಯನ್ನುಸೀಡಿಮಾಡಿಸಂಸದರಿಗೆಕಳಿಸುತ್ತಿದ್ದಳು. ಸೀಡಿಬಹಿರಂಗಪಡಿಸುವೆಎಂದುಬ್ಲ್ಯಾಕ್ಮೇಲ್ಮಾಡುತ್ತಿದ್ದಳುಎಂದುಪೊಲೀಸರುಹೇಳಿದ್ದಾರೆ.
ಈಹಿಂದೆಈಕೆಯಬಲೆಗೆಬಿದ್ದವರಲ್ಲಿಉತ್ತರಾಖಂಡಸಚಿವಹರಕ್ಸಿಂಗ್ರಾವತ್ಹಾಗೂಶಾದಿಲಾಲ್ಬಾತ್ರಾಕೂಡಇದ್ದಾರೆಎನ್ನಲಾಗಿದೆ.
ಈಕೆಗೆಒಬ್ಬಪುರುಷಹಾಗೂಮುಜರ್ನಗರದಮಹಿಳೆಸಹಾಯಮಾಡುತ್ತಿದ್ದರುಎನ್ನಲಾಗಿದೆ. ಹೀಗಾಗಿಬೇರೆಗ್ಯಾಂಗ್ಕೈವಾಡಇರಬಹುದುಎಂದುಪೊಲೀಸರುಶಂಕಿಸಿದ್ದಾರೆ.
ಐಎಎಸ್ಆಕಾಂಕ್ಷಿ:
ಈಕಾಮುಕಮಹಿಳೆಐಎಎಸ್ಪರೀಕ್ಷೆಗೆಕೂತುನಪಾಸಾಗಿದ್ದಳು. ಎಂಎಎಲ್ಎಲ್ಬಿಮಾಡಿಎಲ್ಎಲ್ಎಂಕೂಡಕಲಿಯುತ್ತಿದ್ದಳು. ರಾಜಸ್ಥಾನಲೋಕಸೇವಾಆಯೋಗದಪರೀಕ್ಷೆಗೆಸಿದ್ಧವಾಗಲು 5 ವರ್ಷದಹಿಂದೆರಾಜಸ್ಥಾನದಿಂದದಿಲ್ಲಿಗೆಬಂದಿದ್ದಳು.
ಆದರೆಪೊಲೀಸರುಈಕೆಗೆ ‘ಇಂಗ್ಲಿಷ್ಬರಿ’ ಎಂದಾಗಬರೆಯಲುಬಾರಲಿಲ್ಲಎನ್ನಲಾಗಿದೆ. ಹೀಗಾಗಿಈಕೆಯವಿದ್ಯಾರ್ಹತೆಬಗ್ಗೆಪೊಲೀಸರಿಗೆಶಂಕೆಎದುರಾಗಿದೆ. ಜೊತೆಗೆಈಕೆಸುಪ್ರೀಂಕೋರ್ಟ್ವಕೀಲೆಎಂಬುದುಬೋಗಸ್ಎಂದುಪೊಲೀಸರುಹೇಳಿದ್ದಾರೆ.
