Asianet Suvarna News Asianet Suvarna News

ಅಬ್ಬಾ..!ಗೌಡಯ್ಯನ ಮನೆಯಲ್ಲಿ ಬಗೆದಷ್ಟು ಹಣ ಅಗೆದಷ್ಟು ಆಸ್ತಿ!

ಎಸಿಬಿ ಅಧಿಕಾರಿಗಳು ನಗರದ ಇಬ್ಬರು ಎಂಜಿನಿಯರ್​ಗಳ ಮನೆ ಮೇಲೆ ದಾಳಿ ಮಾಡಿದ್ದು, ಮನೆಯಲ್ಲಿ ಬಗೆದಷ್ಟು ಹಣ ಅಗೆದಷ್ಟು ಆಸ್ತಿ ದೊರೆತಿದೆ.

ಎಸಿಬಿ ಅಧಿಕಾರಿಗಳು ನಗರದ ಇಬ್ಬರು ಎಂಜಿನಿಯರ್​ಗಳ ಮನೆ ಮೇಲೆ ದಾಳಿ ಮಾಡಿದ್ದು, ಅದ್ರಲ್ಲಿ ಗೌಡಯ್ಯನ ಮನೆಯಲ್ಲಿ ಸುಮಾರು 20 ಗಂಟೆಗಳ ಕಾಲ ಶೋಧ ನಡೆಸಿದ್ದಾರೆ. ಹಣ ಹಾಗೂ ಆಸ್ತಿ ಕಂಡು ಸ್ವತಃ ಎಸಿಬಿ ಅಧಿಕಾರಿಗಲೇ ದಂಗಾಗಿದ್ದಾರೆ. ಹಾಗಾದ್ರೆ ಗೌಡಯ್ಯ ಮನೆಯಲ್ಲಿ ಒಟ್ಟಾರೆಯಾಗಿ ಏನೇನು ಸಿಕ್ಕಿದೆ..? ಎನ್ನುವುದನ್ನು ನೋಡಿ.

Video Top Stories