ಎಲ್ಲಾ ಆಸ್ತಿಯನ್ನು ಸಂಜಯ್ ದತ್ ಹೆಸರಿಗೆ ಬರೆದು ಮೃತಪಟ್ಟ ಅಭಿಮಾನಿ

First Published 8, Mar 2018, 4:30 PM IST
A Sanjay Dutt Fan Wills Money And Belongings To Actor
Highlights

ತಾವು ಮೆಚ್ಚುವ ನಟ ನಟಿಯರಿಗಾಗಿ ಅಭಿಮಾನಿಗಳು ಏನೆಲ್ಲಾ ಮಾಡಲು ಸಿದ್ಧರಾಗಿರುತ್ತಾರೆ ಎನ್ನುವುದಕ್ಕೆ ಈ ವಿಚಾರವೇ ಸಾಕ್ಷಿಯಾಗಿದೆ.

ಮುಂಬೈ : ತಾವು ಮೆಚ್ಚುವ ನಟ ನಟಿಯರಿಗಾಗಿ ಅಭಿಮಾನಿಗಳು ಏನೆಲ್ಲಾ ಮಾಡಲು ಸಿದ್ಧರಾಗಿರುತ್ತಾರೆ ಎನ್ನುವುದಕ್ಕೆ ಈ ವಿಚಾರವೇ ಸಾಕ್ಷಿಯಾಗಿದೆ.

 ಅಭಿಮಾನಿಯೊಬ್ಬರು ಸಂಜಯ್ ದತ್ ಹೆಸರಿಗೆ ತಮ್ಮೆಲ್ಲಾ ಆಸ್ತಿಯನ್ನು ಬರೆದಿಟ್ಟು ಮೃತಪಟ್ಟಿದ್ದಾರೆ. ಮುಂಬೈ ಮೂಲದ ನಿಷಿ ಹರಿಶ್ಚಂದ್ರ ತ್ರಿಪಾಠಿ ಎನ್ನುವ ವ್ಯಕ್ತಿ ಮೃತಪಡುವ ಮುನ್ನವೇ ನಾಮಿನಿ ಹೆಸರಿನ ಜಾಗದಲ್ಲಿ ಫಿಲಂ ಸ್ಟಾರ್ ಸಂಜಯ್  ದತ್ ಎಂದು ಬರೆದಿದ್ದಾರೆ.

ಅಲ್ಲದೇ ತಮಗೆ ಸೇರಿದ ಎಲ್ಲಾ ಬೆಲೆ ಬಾಳುವ ವಸ್ತುಗಳೂ ಅವರಿಗೆ ಸೇರಬೇಕು ಎಂದು ಬರೆದಿಟ್ಟಿದ್ದಾರೆ.

loader