Asianet Suvarna News Asianet Suvarna News

ಸೆಕ್ಸ್‌ಗೆ ಸಹಕರಿಸದ ಬಾಲಕನಿಗೆ ಆಂಟಿ ಮಾಡಿದ್ದೇನು ಗೊತ್ತೇ?

ಎಂಥಾ ಕಾಲ ಬಂತಪ್ಪ..ಸೆಕ್ಸ್‌ಗೆ ಸಹಕರಿಸದ ಬಾಲಕನ ಮರ್ಮಾಂಗ ಸುಟ್ಟಳು!

A married woman burns 13-yr-old boys private part with hot tongs in Greater Noida
Author
Bengaluru, First Published Oct 11, 2018, 11:23 AM IST
  • Facebook
  • Twitter
  • Whatsapp

ಲಖನೌ, ಅ.11: ತನ್ನ ಜೊತೆಗಿನ ಲೈಂಗಿಕ ಆವಭಾವಕ್ಕೆ ಸಹಕರಿಸಲಿಲ್ಲ ಎಂಬ ಕಾರಣಕ್ಕೆ ಮಹಿಳೆಯೊಬ್ಬರು 13 ವರ್ಷದ ಬಾಲಕನ ಮರ್ಮಾಂಗವನ್ನೇ ಸುಟ್ಟಆಘಾತಕಾರಿ ಘಟನೆ ಉತ್ತರ ಪ್ರದೇಶದ ಗ್ರೇಟರ್‌ ನೋಯ್ಡಾದಲ್ಲಿ ನಡೆದಿದೆ. 

ಈ ಘಟನೆ ಬಯಲಾಗುತ್ತಿದ್ದಂತೆ, ಆರೋಪಿ ಮಹಿಳೆ ತಲೆ ಮರೆಸಿಕೊಂಡಿದ್ದಾಳೆ. ಈ ಹಿನ್ನೆಲೆಯಲ್ಲಿ ಮಹಿಳೆ ವಿರುದ್ಧ ಪೋಕ್ಸೊ ಸೇರಿದಂತೆ ಇತರ ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

ಕಳೆದ ಶುಕ್ರವಾರ ಮಧ್ಯಾಹ್ನ 13 ವರ್ಷದ ಬಾಲಕನನ್ನು ತನ್ನ ಮನೆಗೆ ಕರೆಸಿಕೊಂಡ ವಿವಾಹಿತ ಮಹಿಳೆ (20), ಬಾಲಕ ಮೇಲೆ ಲೈಂಗಿಕ ದೌರ್ಜನ್ಯ ಎಸಗಲು ಮುಂದಾಗಿದ್ದಾಳೆ. ಇದಕ್ಕೆ ಆತ ಒಪ್ಪದಿದ್ದಾಗ ಮರ್ಮಾಂಗವನ್ನೂ ಸುಟ್ಟಿದ್ದಾಳೆ ಎಂದು ಬಾಲಕನ ತಾಯಿ ದೂರಿದ್ದಾರೆ.

Follow Us:
Download App:
  • android
  • ios