’ಸೆಕ್ಸ್ ವರ್ಕರ್ಸ್ ಬೇಕು’ ಎಂದು ನಟಿಯೊಬ್ಬಳಿಗೆ ಅಶ್ಲೀಲ ಮೆಸೇಜ್ ಕಳುಹಿಸಿದ ಯುವಕ

First Published 14, Feb 2018, 2:01 PM IST
A guy Sent a Abusive Message to Actress Deepti Kapse
Highlights

ಸ್ಯಾಂಡಲ್'ವುಡ್ ನಟಿ ದೀಪ್ತಿ ಕಾಪ್ಸೆಗೆ ಯುವಕನೊಬ್ಬ ವಾಟ್ಸಾಪ್’ನಲ್ಲಿ ಅಶ್ಲೀಲ ಸಂದೇಶ ಕಳುಹಿಸಿದ್ದಾನೆ.  ಸೆಕ್ಸ್ ವರ್ಕರ್ಸ್ ಬೇಕು ಎಂದು ಅಪರಿಚಿತ ವ್ಯಕ್ತಿ  ಸಂದೇಶ ಕಳುಹಿಸಿದ್ದಾನೆ. 

 

ಬೆಂಗಳೂರು (ಫೆ.14):  ಸ್ಯಾಂಡಲ್'ವುಡ್ ನಟಿ ದೀಪ್ತಿ ಕಾಪ್ಸೆಗೆ ಯುವಕನೊಬ್ಬ ವಾಟ್ಸಾಪ್’ನಲ್ಲಿ ಅಶ್ಲೀಲ ಸಂದೇಶ ಕಳುಹಿಸಿದ್ದಾನೆ.  ಸೆಕ್ಸ್ ವರ್ಕರ್ಸ್ ಬೇಕು ಎಂದು ಅಪರಿಚಿತ ವ್ಯಕ್ತಿ  ಸಂದೇಶ ಕಳುಹಿಸಿದ್ದಾನೆ. 

ಅಪರಿಚಿತ ಯುವಕನಿಗೆ ನಟಿ ದೀಪ್ತಿ ಖಡಕ್ಕಾಗಿ ಉತ್ತರಿಸಿದ್ದಾರೆ.  ನಿನ್ನ ಅಮ್ಮ ಅಥವಾ ತಂಗಿ ಬರಬಹುದು ಎಂದು ಉತ್ತರ ನೀಡಿದ್ದಾರೆ.   ಯುವಕನ ವಿರುದ್ಧ ಸೈಬರ್ ಪೊಲೀಸರಿಗೆ  ದೂರು ನೀಡಲು ನಟಿ  ಮುಂದಾಗಿದ್ದಾರೆ. 


loader