ಮೊಟ್ಟಮೊದಲ ಬಾರಿಗೆ ಕರ್ನಾಟಕದಲ್ಲಿ ನಡೆಯುತ್ತಿರುವ ಪ್ರವಾಸಿ ಭಾರತೀಯ ದಿವಸ್'ನ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಪೊರ್ಚುಗಲ್ ಪ್ರಧಾನಿ ಆಂಟೊನಿಯೋ ಕೋಸ್ಟಾ ಪ್ರಧಾನಿ ಮೋದಿಗೆ ವಿಶೇಷ ಗಿಫ್ಟ್'ವೊಂದನ್ನು ನೀಡಿದ್ದಾರೆ.
ಬೆಂಗಳೂರು(ಜ.08): ಮೊಟ್ಟಮೊದಲ ಬಾರಿಗೆ ಕರ್ನಾಟಕದಲ್ಲಿ ನಡೆಯುತ್ತಿರುವ ಪ್ರವಾಸಿ ಭಾರತೀಯ ದಿವಸ್'ನ ಕಾರ್ಯಕ್ರಮದಲ್ಲಿ ಭಾಗವಹಿಸಿರುವ ಪೊರ್ಚುಗಲ್ ಪ್ರಧಾನಿ ಆಂಟೊನಿಯೋ ಕೋಸ್ಟಾ ಪ್ರಧಾನಿ ಮೋದಿಗೆ ವಿಶೇಷ ಗಿಫ್ಟ್'ವೊಂದನ್ನು ನೀಡಿದ್ದಾರೆ.
ಪರ್ಚುಗಲ್'ನ ಫುಟ್ಬಾಲ್ ಲೆಜೆಂಡ್ ಕ್ರಿಸ್ಟಿಯಾನೋ ರೊನಾಲ್ಡೋರವರು ಸಹಿ ಇರುವ ಜರ್ಸಿಯನ್ನು ಆಂಟೊನಿಯೋ ಕೋಸ್ಟಾ ಮೋದಿಗೆ ನೀಡಿದ್ದಾರೆ. ಇದೇ ವೇಳೆ ಮೋದಿ ಪೊರ್ಚುಗಲ್ ಹಾಗೂ ಭಾರತದ ನಡುವಿನ ಭಾಂಧವ್ಯ ಕೇವಲ ವ್ಯವಾಹರಿಕವಾಗದೇ ಕ್ರೀಡೆಯಲ್ಲೂ ಉತ್ತಮ ಭಾಂಧವ್ಯ ಬೆಳಸಿಕೊಳ್ಳಬೇಕು ಎಂದು ಅಭಿಪ್ರಾಯಪಟ್ಟರು.
