Asianet Suvarna News Asianet Suvarna News

ಡಿಮಾನಿಟೈಸೇಶನ್'ನಿಂದ ಶೇ. 99 ರಷ್ಟು ನೋಟುಗಳು ವಾಪಸ್: ಆರ್'ಬಿಐ

ಡಿಮಾನಿಟೈಸೇಶನ್ ನಂತರ ಶೇ.99ರಷ್ಟು ಹಳೆ ನೋಟು ವಾಪಸ್​ ಬಂದಿದೆ ಎಂದು ಆರ್’ಬಿಐ  ನೋಟ್​ ಬ್ಯಾನ್​ ಕುರಿತ ವರದಿ ಬಿಡುಗಡೆ ಮಾಡಿ ಹೇಳಿದೆ.   

99 percent Banned Notes back in Banking System

ನವದೆಹಲಿ (ಆ.30): ಡಿಮಾನಿಟೈಸೇಶನ್ ನಂತರ ಶೇ.99ರಷ್ಟು ಹಳೆ ನೋಟು ವಾಪಸ್​ ಬಂದಿದೆ ಎಂದು ಆರ್’ಬಿಐ  ನೋಟ್​ ಬ್ಯಾನ್​ ಕುರಿತ ವರದಿ ಬಿಡುಗಡೆ ಮಾಡಿ ಹೇಳಿದೆ.   

ನೋಟು ಅಮಾನ್ಯದ ಬಳಿಕ  ಶೇ. 99ರಷ್ಟು ಹಳೆ ನೋಟು ಬ್ಯಾಂಕ್​ಗಳಿಗೆ ಸಂದಾಯವಾಗಿದೆ. ಒಟ್ಟು 15.44 ಲಕ್ಷ ಕೋಟಿಯಲ್ಲಿ 15.28 ಲಕ್ಷ ಕೋಟಿ ಹಣ ವಾಪಸ್ ಬಂದಿದೆ. ​ ಒಟ್ಟು 6,700 ಮಿಲಿಯನ್ ಹಳೆ ನೋಟು ಇನ್ನೂ ಪತ್ತೆಯಾಗಿಲ್ಲ ಎಂದು ಆರ್’ಬಿಐ ಹೇಳಿದೆ.

ಒಟ್ಟು 256,324 ಹಳೆಯ 1000 ರೂ. ನೋಟುಗಳು ಹಾಗೂ  317,567 ರೂ. ಹಳೆಯ 500 ರೂ. ನೋಟು ಸಂದಾಯವಾಗಿದೆ.  ಇನ್ನೂ 8,900 ಕೋಟಿ​ ಹಳೆಯ 1000 ರೂ. ನೋಟುಗಳು ಸಂದಾಯ ಆಗಿಲ್ಲ. ಒಟ್ಟು 16 ಸಾವಿರ ಕೋಟಿ ಹಳೆ ನೋಟು ವಾಪಸ್ ಬರಬೇಕಿದೆ ಎಂದು ಆರ್’ಬಿಐ ಹೇಳಿದೆ.

 

Latest Videos
Follow Us:
Download App:
  • android
  • ios