ನವದೆಹಲಿ(ನ.08): ಕಪ್ಪು ಹಣ ಮತ್ತು ಭಯೋತ್ಪಾದನೆ ಕಡಿವಾಣ ಹಾಕುವ ದೃಷ್ಟಿಯಿಂದ ಇಂದು ಮಧ್ಯರಾತ್ರಿಯಿಂದಲೇ 500 ಮತ್ತು 1000 ರೂಪಾಯಿ ಮುಖಬೆಲೆಯ ನೋಟುಗಳ ಮುದ್ರಣವನ್ನ ಮಧ್ಯರಾತ್ರಿಯಿಂದಲೇ ಬಂದ್ ಮಾಡಿರುವುದಾಗಿ ಪ್ರಧಾನಮಂತ್ರಿ ನರೇಂದ್ರಮೋದಿ ಘೋಷಿಸಿದ್ಧಾರೆ. ದೇಶವನ್ನುದ್ಧೇಶಿಸಿ ಮಾತನಾಡಿದ ಪ್ರಧಾನಿ ಈ ಘೋಷಣೆ ಮಾಡಿದ್ದಾರೆ.

- 500, 1000 ರೂ. ನೋಟುಗಳಮುದ್ರಣಬಂದ್
- ಇಂದುಮಧ್ಯರಾತ್ರಿಯಿಂದಲೇನೋಟುಬಂದ್
- ನೋಟುಗಳನ್ನುವಾಪಸ್ನೀಡಲು 50 ದಿನಗಡುವು
- 50 ದಿನಗಳಒಳಗಾಗಿನೋಟುಗಳನ್ನುಬ್ಯಾಂಕ್ಗೆನೀಡಿ
- ಕಪ್ಪುಹಣದವಹಿವಾಟುತಡೆಯಲುಕೇಂದ್ರದಹೆಜ್ಜೆ
- ಕಪ್ಪುಹಣದವಿರುದ್ಧಕೇಂದ್ರದಕೊನೆಯಅಸ್ತ್ರ
- ಬ್ಯಾಂಕ್, ಪೋಸ್ಟ್ಆಫೀಸ್ನಲ್ಲಿನೋಟುಬದಲಿಸಿಕೊಳ್ಳಿ
- ಖೋಟಾನೋಟುಗಳವಹಿವಾಟುಉಗ್ರರಿಗೆಲಾಭವಾಗುತ್ತಿದೆ
- ಗುರುತಿನಪತ್ರನೀಡಿ, ನೋಟುಗಳನ್ನುವಾಪಸ್ಮಾಡಿ
- ಆಧಾರ್ಕಾರ್ಡ್, ಪ್ಯಾನ್ಕಾರ್ಡ್ತೋರಿಸಿಬದಲಿಸಿಕೊಳ್ಳಿ
- ಮತದಾರರಗುರುತಿನಪತ್ರತೋರಿಸಿಬದಲಿಸಿಕೊಳ್ಳಿ
- 500, 1000 ರೂ. ನೋಟುಇನ್ನುಮುಂದೆಇರಲ್ಲ
- ಕಪ್ಪುಹಣದವಿರುದ್ಧಪ್ರಧಾನಿಮೋದಿಬ್ರಹ್ಮಾಸ್ತ್ರ
- ನವೆಂಬರ್ 09, 10ರಂದುಎಟಿಎಂಮೆಷಿನ್ಕೆಲಸಮಾಡಲ್ಲ
- ನಾಳೆ, ನಾಳಿದ್ದುಎಟಿಎಂಮೆಷಿನ್ಇರುವುದಿಲ್ಲ
- ನಾಳೆ, ನಾಳಿದ್ದುಎಟಿಎಂಗೆಹೋದರೂಹಣಸಿಗಲ್ಲ
- ಬ್ಯಾಂಕ್ನಲ್ಲಿನಗದುರಹಿತವಹಿವಾಟಿಗೆತೊಂದರೆಇಲ್ಲ
- ತಕ್ಷಣದಿಂದಲೇ 500, 1000 ರೂ. ವಹಿವಾಟುಬಂದ್
- ನೋಟುವಾಪಸ್ನೀಡಲುಡಿಸೆಂಬರ್ 30 ಡೆಡ್ಲೈನ್
- ಕೇಂದ್ರಸರ್ಕಾರದಎಲ್ಲಕಚೇರಿಗಳಲ್ಲಿಹಣವಿನಿಮಯ
- 100, 50, 20, 10, 5 ರೂ. ಮಾತ್ರವೇಕಾನೂನುಬದ್ಧ
- 500, 1000 ರೂ. ನೋಟುಗಳಿಗೆಇನ್ನುಮುಂದೆಮಾನ್ಯತೆಇಲ್ಲ
- ಎಟಿಎಂನಲ್ಲಿಪ್ರತಿದಿನ 2 ಸಾವಿರಮಾತ್ರಹೊರತೆಗೆಯಬಹುದು
- ನವೆಂಬರ್ 9ರಂದುಎಲ್ಲಬ್ಯಾಂಕ್ಗಳೂತೆರೆದಿರುತ್ತವೆ
- ಪೆಟ್ರೋಲ್ಬಂಕ್, ಗ್ಯಾಸ್ಬಂಕ್ಗಳಲ್ಲೂಹಣಬದಲಾಯಿಸಿಕೊಳ್ಳಿ
- 2 ಸಾವಿರನೋಟುಚಲಾವಣೆಗೆಆರ್ಬಿಐಒಪ್ಪಿದೆ
- ಮುಂದಿನದಿನಗಳಲ್ಲಿ 2 ಸಾವಿರರೂ. ನೋಟುಚಲಾವಣೆಗೆಬರಲಿದೆ
- ಏಪ್ರಿಲ್ 2017ಬಳಿಕಹೊಸನೋಟುಗಳುಚಲಾವಣೆಗೆಬರಲಿವೆ
- ಸ್ವಲ್ಪದಿನಗಳಬಳಿಕಹೊಸ 500, 2000 ನೋಟುಬರಲಿವೆ

- ಆನ್​ಲೈನ್​ ವ್ಯವಹಾರಕ್ಕೆ ಯಾವುದೇ ಅಡ್ಡಿಇಲ್ಲ