ಬೆಂಗಳೂರು[ಡಿ.11]  ಒಂದು ಕಡೆ ಇಡೀ ದೇಶವೇ ಚುನಾವಣಾ ಫಲಿತಾಂಶದ ಕುತೂಹಲದಲ್ಲಿದ್ದರೆ ಕ್ಷಣ ಕ್ಷಣಕ್ಕೂ ಸೋಶಿಯಲ್ ಮೀಡಿಯಾ ಸಹ ತನ್ನದೇ  ಆದ ಪ್ರತಿಕ್ರಿಯೆಗಳನ್ನು ನೀಡುತ್ತ ಸಾಗಿತು.

ವ್ಯಂಗ್ಯ, ವಿಡಂಬೆ, ಟೀಕೆ, ವಿಮರ್ಶೆ ಎಲ್ಲವೂ ಇಲ್ಲಿದ್ದವು. ಕೇಂದ್ರ ಸರಕಾರದ ಕಾರ್ಯಕ್ರಮಗಳು, ಆಯಾ ರಾಜ್ಯಗಳ ಪರಿಸ್ಥಿತಿ, ರಾಹುಲ್ ಗಾಂಧಿ ಪ್ರಚಾರದ ವೈಖರಿ... ಎಲ್ಲವನ್ನು ಇಟ್ಟುಕೊಂಡ ಸೋಶಿಯಲ್ ಮೀಡಿಯಾ ತನ್ನದೇ ಆದ ರೀತಿಯಲ್ಲಿ ಪ್ರತಿಕ್ರಿಯಿಸಿತು.