ಬೆಂಗಳೂರು (ಸೆ.14): ಐವರು ಐಪಿಎಸ್​ ಅಧಿಕಾರಿಗಳನ್ನು ವರ್ಗಾವಣೆಗೊಳಿಸಲು ರಾಜ್ಯ ಸರ್ಕಾರದ ಆದೇಶ ನೀಡಿದೆ.

ಐವರು ಅಧಿಕಾರಿಗಳು ಮತ್ತು ವರ್ಗಾವಣೆ ವಲಯ ಹೀಗಿದೆ.

ಡಿ.ಆರ್​.ಸುರೇಶ್​ - ಸಿಐಡಿಗೆ ವರ್ಗಾವಣೆ

ಲಾಬೂರಾಮ್​ - ಡಿಸಿಪಿ - ಉತ್ತರ ವಲಯ

ಅಜಯ್​ ಹಿಲೋರಿ - ಡಿಸಿಪಿ - ಹೆಡ್​ ಕ್ವಾಟ್ರರ್ಸ್​

ಅನುಚೇತ್​ - ಡಿಸಿಪಿ - ಪಶ್ಚಿಮ ವಿಭಾಗ

ಅರುಣ್​ ರಂಗ ರಾಜನ್​- ಎಸ್​ಪಿ - ಚಿತ್ರದುರ್ಗ