Asianet Suvarna News Asianet Suvarna News

ದ್ವಿತಿಯ ಪಿಯುಸಿ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟ

2018-19 ನೇ ಸಾಲಿನ ದ್ವಿತಿಯ ಪಿಯುಸಿ ವಾರ್ಷಿಕ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿ ಪ್ರಕಟವಾಗಿದೆ. ಹಾಗಾದ್ರೆ ಯಾವ ದಿನಾಂಕದಂದು ಯಾವ ವಿಷಯದ ಪರೀಕ್ಷೆ ಇದೆ ಎನ್ನುವ ವಿವರ ಇಲ್ಲಿದೆ. 

2018-19 second PUC annual Exams provisional time table announced
Author
Bengaluru, First Published Oct 29, 2018, 5:39 PM IST

ಬೆಂಗಳೂರು, [ಅ.29]: 2018-189 ನೇ ಸಾಲಿನ ದ್ವಿತಿಯ ಪಿಯುಸಿ ಪರೀಕ್ಷೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಇಂದು [ಸೋಮವಾರ] ಪರೀಕ್ಷಾ ಮಂಡಳಿಯು ಪ್ರಕಟ ಮಾಡಿದೆ. 

ತಾತ್ಕಾಲಿಕ ವೇಳಾಪಟ್ಟಿಯಂತೆ ಪಿಯುಸಿ ಪರೀಕ್ಷೆಗಳು ಮಾರ್ಚ್ 1 ರಿಂದ ಮಾರ್ಚ್ 18ರವರೆಗೆ ನಡೆಯಲಿದೆ. ಪರೀಕ್ಷಾ ವೇಳಾಪಟ್ಟಿ ಈ ಕೆಳಗಿನಂತಿದೆ.

ಮಾರ್ಚ್ 1 - ಇತಿಹಾಸ, ಬೇಸಿಕ್ ಮ್ಯಾಥ್ಸ್, ಭೌತಶಾಸ್ತ್ರ
ಮಾರ್ಚ್ 6 - ಭೂಗರ್ಭಶಾಸ್ತ್ರ, ಹೋಂ ಸೈನ್ಸ್
ಮಾರ್ಚ್ 7 - ಐಚ್ಛಿಕ ಕನ್ನಡ, ಸಂಖ್ಯಾಶಾಸ್ತ್ರ, ಗಣಿತ
ಮಾರ್ಚ್ 8 - ಉರ್ದು, ಸಂಸ್ಕೃತ
ಮಾರ್ಚ್ 9 - ರಾಜ್ಯಶಾಸ್ತ್ರ,   ಸ್ಟ್ಯಾಟಿಸ್ಟಿಕ್ಸ್
ಮಾರ್ಚ್ 11- ರಸಾಯನ ಶಾಸ್ತ್ರ, ಸಮಾಜಶಾಸ್ತ್ರ, ಬ್ಯುಸಿನೆಸ್ ಸ್ಟಡೀಸ್
ಮಾರ್ಚ್ 12 - ಭೂಗೋಳಶಾಸ್ತ್ರ, 
ಮಾರ್ಚ್ 13 - ಮನೋಶಾಸ್ತ್ರ, ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಾನಿಕ್ಸ್
ಮಾರ್ಚ್ 14 - ಅರ್ಥಶಾಸ್ತ್ರ, ಜೀವಶಾಸ್ತ್ರ
ಮಾರ್ಚ್ 15 - ಹಿಂದಿ
ಮಾರ್ಚ್ - 16 - ಕನ್ನಡ
ಮಾರ್ಚ್ 18 - ಇಂಗ್ಲೀಷ್
 

Follow Us:
Download App:
  • android
  • ios