Asianet Suvarna News Asianet Suvarna News

ಮಾರ್ಚ್ 1 ರಿಂದ 18 ರವರೆಗೆ ದ್ವಿತೀಯ ಪಿಯುಸಿ ಪರೀಕ್ಷೆ

ಮಾ.1ರಿಂದ 18 ದ್ವಿತೀಯ ಪಿಯು ಪರೀಕ್ಷೆ | ಪದವಿ ಪೂರ್ವ ಶಿಕ್ಷಣ ಇಲಾಖೆಯಿಂದ ವೇಳಾಪಟ್ಟಿ ಪ್ರಕಟ | 
 

2 nd PUC final exam will be start march 1 to 18
Author
Bengaluru, First Published Dec 19, 2018, 8:02 AM IST

ಬೆಂಗಳೂರು (ಡಿ. 19):  ಪದವಿ ಪೂರ್ವ ಶಿಕ್ಷಣ ಇಲಾಖೆಯು 2019ರಲ್ಲಿ ನಡೆಸಲಿರುವ ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯ ವೇಳಾಪಟ್ಟಿಪ್ರಕಟಿಸಿದೆ. ಮಾ.1ರಿಂದ 18ರ ವರೆಗೆ ಎಲ್ಲ ವಿಷಯದ ಪರೀಕ್ಷೆಗಳು ಬೆಳಗ್ಗೆ 10.15ರಿಂದ ಮಧ್ಯಾಹ್ನ 1.30ರ ವರೆಗೆ ನಡೆಸಲಾಗುತ್ತದೆ ಎಂದು ತಿಳಿಸಿದೆ.

ವೇಳಾಪಟ್ಟಿ:

ಮಾ.1- ಅರ್ಥಶಾಸ್ತ್ರ,  ಭೌತಶಾಸ್ತ್ರ,

ಮಾ.2- ಎನ್‌ಎಸ್‌ಕ್ಯೂಎಫ್‌ ಪರೀಕ್ಷೆ,

ಮಾ.3- ಭಾನುವಾರದ ರಜೆ,

ಮಾ.4- ಮಹಾಶಿವರಾತ್ರಿ ರಜೆ,

ಮಾ.5- ತಮಿಳು, ತೆಲುಗು, ಮಲೆಯಾಳಂ, ಮರಾಠಿ, ಅರೇಬಿಕ್‌, ಫ್ರೆಂಚ್‌,

ಮಾ.6- ತರ್ಕಶಾಸ್ತ್ರ, ಭೂಗರ್ಭಶಾಸ್ತ್ರ, ಶಿಕ್ಷಣ, ಗೃಹವಿಜ್ಞಾನ,

ಮಾ.7- ಐಚ್ಛಿಕ ಕನ್ನಡ, ಲೆಕ್ಕಶಾಸ್ತ್ರ, ಗಣಿತ,

ಮಾ.8- ಉರ್ದು, ಸಂಸ್ಕೃತ,

ಮಾ.9- ರಾಜ್ಯಶಾಸ್ತ್ರ ಮತ್ತು ಸಂಖ್ಯಾಶಾಸ್ತ್ರ,

ಮಾ.10- ಭಾನುವಾರ ರಜೆ,

ಮಾ.11- ವ್ಯವಹಾರ ಅಧ್ಯಯನ, ಸಮಾಜಶಾಸ್ತ್ರ, ರಸಾಯನಶಾಸ್ತ್ರ,

ಮಾ.12- ಭೂಗೋಳಶಾಸ್ತ್ರ, ಕರ್ನಾಟಕ ಮತ್ತು ಹಿಂದೂಸ್ಥಾನಿ ಸಂಗೀತ,

ಮಾ.13- ಮನಃಶಾಸ್ತ್ರ, ಎಲೆಕ್ಟ್ರಾನಿಕ್ಸ್‌, ಕಂಪ್ಯೂಟರ್‌ ಸೈನ್ಸ್‌,

ಮಾ.14- ಇತಿಹಾಸ, ಜೀವಶಾಸ್ತ್ರ, ಬೇಸಿಕ್‌ ಮ್ಯಾಥ್‌್ಸ,

ಮಾ.15- ಹಿಂದಿ,

ಮಾ.16- ಕನ್ನಡ,

ಮಾ.17- ಭಾನುವಾರ,

ಮಾ.18- ಆಂಗ್ಲಭಾಷೆ ಪರೀಕ್ಷೆಗಳು 

Follow Us:
Download App:
  • android
  • ios