15 ಅಡಿಯ ಹೆಬ್ಬಾವೊಂದು ಜೀವಂತ ಕುರಿಯನ್ನೇ ನುಂಗಿರುವ ವಿಡಿಯೋವೊಂದು ವೈರಲ್ ಆಗುತ್ತಿದೆ.

ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಅಚ್ಚರಿಯ ವಿಡಿಯೋಗಗಳು ವೈರಲ್ ಆಗುವುದನ್ನು ನೋಡಿರುತ್ತೇವೆ. ಅದಕ್ಕೆ ಹೊಸ ಸೇರ್ಪಡೆಯೆಂಬಂತೆ 15 ಅಡಿಯ ಹೆಬ್ಬಾವೊಂದು ಜೀವಂತ ಕುರಿಯನ್ನೇ ನುಂಗಿರುವ ವಿಡಿಯೋವೊಂದು ವೈರಲ್ ಆಗುತ್ತಿದೆ.

ಹೌದು ಅಸ್ಸಾಂ ಜಿಲ್ಲೆಯ ಬೈಹಾತ್ ಚರೈಲಿ ಗ್ರಾಮವೊಂದರಲ್ಲಿ 15 ಅಡಿಯ ಹೆಬ್ಬಾವೊಂದು ಕುರಿಯನ್ನು ತಿಂದಿದೆ. ಆ ಬಳಿಕ ಗ್ರಾಮಸ್ಥರು ಹೆಬ್ಬಾವಿನ ತಲೆಗೆ ಹಗ್ಗಕಟ್ಟಿ ಕುರಿಯನ್ನು ಹೊರೆತೆಗೆಯಲು ಪ್ರಯತ್ನಿಸುತ್ತಿರುವ ವಿಡಿಯೋವೀಗ ವೈರಲ್ ಆಗುತ್ತಿದೆ...

ಆ ವಿಡಿಯೋ ಈಗ ನಿಮ್ಮ ಮುಂದೆ...