ಮೊಬೈಲ್ ರೀಚಾರ್ಜ್ ಆ್ಯಪ್‌ಗಳು ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್, ಟೂ-ಫ್ಯಾಕ್ಟರ್ ಅಥೆಂಟಿಕೇಶನ್, ಸೆಕ್ಯೂರ್ ಪೇಮೆಂಟ್ ಗೇಟ್‌ವೇಗಳಂತಹ ಸುರಕ್ಷತಾ ವೈಶಿಷ್ಟ್ಯಗಳನ್ನು ಒದಗಿಸುತ್ತವೆ. ಬಜಾಜ್ ಪೇ ನಂತಹ ಆ್ಯಪ್‌ಗಳು ಬಳಕೆದಾರರ ಡೇಟಾವನ್ನು ರಕ್ಷಿಸಲು ಹೆಚ್ಚುವರಿ ಸುರಕ್ಷತಾ ಕ್ರಮಗಳನ್ನು ಒದಗಿಸುತ್ತವೆ.

ಇಂದಿನಡಿಜಿಟಲ್ಯುಗದಲ್ಲಿಮೊಬೈಲ್ರೀಚಾರ್ಜ್ಅಪ್ಲಿಕೇಶನ್ಗಳುದೈನಂದಿನಹಣಕಾಸಿನವಹಿವಾಟುಗಳನ್ನುನಿರ್ವಹಿಸಲುಅತ್ಯಗತ್ಯಸಾಧನವಾಗಿದೆ. ಮೊಬೈಲ್ಪ್ಲಾನ್ರೀಚಾರ್ಜ್, ಯುಟಿಲಿಟಿಬಿಲ್ಪಾವತಿ, ಫಾಸ್ಟ್ಟ್ಯಾಗ್ಖಾತೆಯಟಾಪ್ಅಪ್ಮಾಡಿಸಿಕೊಳ್ಳಲುಅಪ್ಲಿಕೇಶನ್ಗಳುಸಹಾಯಕವಾಗಿವೆ. ಇಂದುಎಲ್ಲರಆನ್ಲೈನ್ವಹಿವಾಟುಹೆಚ್ಚಳವಾಗಿದ್ದು, ಅಪ್ಲಿಕೇಶನ್ಗಳುಎಷ್ಟುಸುರಕ್ಷಿತಎಂಬಪ್ರಶ್ನೆಯೂಮೂಡುತ್ತದೆ. ರೀಚಾರ್ಜ್ಅಪ್ಲಿಕೇಶನ್ಗಳುಹೊಂದಿರುವಭದ್ರತಾವೈಶಿಷ್ಯಗಳೇನುಎಂಬುದರಮಾಹಿತಿಲೇಖನದಲ್ಲಿದೆ. ಮೊಬೈಲ್ರೀಚಾರ್ಜ್ಆಪ್ಗಳುಹೊಂದಿರುವಭದ್ರತಾವೈಶಿಷ್ಟ್ಯಗಳು, ಹಣಕಾಸಿನವ್ಯವಹಾರನಡೆಸಲುನಂಬಿಕೆಗೆಎಷ್ಟುಅರ್ಹಎಂಬುದನ್ನುತಿಳಿದುಕೊಳ್ಳುವುದುಅಗತ್ಯವಾಗಿದೆ. Bajaj Pay ಅಂತಹಪ್ಲಾಟ್ಫಾರ್ಮ್ಗಳುತಮ್ಮಗ್ರಾಹಕರಿಗೆಸುರಕ್ಷಿತಸೇವೆಯನ್ನುಹೇಗೆನೀಡುತ್ತವೆಎಂದುತಿಳಿದುಕೊಳ್ಳಬೇಕು.

1. End-to-end encryption
ಅತ್ಯಂತಪ್ರಮುಖಸೆಕ್ಯುರಿಟಿಫೀಚರ್ಗಳಲ್ಲಿ End-to-end encryption ಒಂದಾಗಿದೆ. ವೈಶಿಷ್ಟ್ಯಬಳಕೆದಾರದಡಿವೈಸ್ಮತ್ತುಆಪ್ಸರ್ವರ್ನಡುವಿನಸಂಪರ್ಕವಾಗಿರುತ್ತದೆ. ವ್ಯವಹಾರಇಬ್ಬರನ್ನುಹೊರತುಪಡಿಸಿಮೂರನೇವ್ಯಕ್ತಿಗೆತಿಳಿಯದಂತೆಕಾಪಾಡುವಕೆಲಸವನ್ನುಮೊಬೈಲ್ರೀಚಾರ್ಜ್ಅಪ್ಲಿಕೇಶನ್ಗಳುಕೆಲಸಮಾಡುತ್ತವೆ. ಪೇಮೆಂಟ್ಡೇಟಾಮತ್ತುಬಳಕೆದಾರರಗುರುತುಸೇರಿದಂತೆಇತರೆಮಾಹಿತಿಯನ್ನುಕಾಪಾಡೋದುಮತ್ತುಅನಾಮಧೇಯರಿಗೆತಿಳಿಯದಂತೆರಹಸ್ಯವಾಗಿಕಾಪಾಡುವಕೆಲಸಮಾಡಲಾಗುತ್ತದೆ.

ವಹಿವಾಟುನಡೆಸಲುನೀವುಅಪ್ಲಿಕೇಶನ್ಗಳನ್ನುಬಳಸಿದಾಗವಿನಿಮಯವಾಗುವಪ್ರತಿಯೊಂದುಬಿಟ್ಡೇಟಾವನ್ನುಎನ್ಕ್ರಿಪ್ಟ್ಮಾಡಲಾಗುತ್ತದೆ. ಇದುನೆಟ್ವರ್ಕ್ಟ್ರಾಫಿಕ್ಅನ್ನುತಡೆಹಿಡಿಯಲುನಿರ್ವಹಿಸುತ್ತಿದ್ದರೂಸಹಸೈಬರ್ಅಪರಾಧಿಗಳುಸಾಗಣೆಯಲ್ಲಿರುವಾಗಸೂಕ್ಷ್ಮಮಾಹಿತಿಯನ್ನುಪ್ರವೇಶಿಸುವುದನ್ನುತಡೆಯುತ್ತದೆ. End-to-end encryption ನಿಮ್ಮಹಣಕಾಸಿನವಿವರಣೆಯನ್ನುಕಾಪಾಡುತ್ತದೆ. ನಿಮ್ಮವ್ಯವಹಾರಸಂಪೂರ್ಣಕಂಪ್ಲೀಟ್ಆಗೋವರೆಗೂಪ್ರತಯೊಂದುಬಿಟ್ಡೇಟಾಎನ್ಕ್ರಿಪ್ಟ್ಮಾಡಲಾಗುತ್ತದೆ.

2. Two-factor authentication (2FA)
ಎರಡು-ಅಂಶದದೃಢೀಕರಣಬಳಕೆದಾರರಭದ್ರತೆಯನ್ನುಎರಡುಪಟ್ಟುಹೆಚ್ಚಿಸಲಾಗಿದೆ. ಎರಡುಹಂತದಪರಿಶೀಲನೆಬಳಕೆದಾರರಗುರುತನ್ನುಪರಿಶೀಲಿಸುತ್ತದೆ. ಮೊದಲುಆಪ್ಓಪನ್ಮಾಡಲುಪಿನ್ಅಥವಾಪಾಸ್ವರ್ಡ್ಹಾಕಲಾಗುತ್ತದೆ. ನಂತರನೋಂದಾಯಿತಸಂಖ್ಯೆಅಥವಾ-ಮೇಲ್ಗೆಒಟಿಪಿಕಳುಹಿಸಲಾಗುತ್ತದೆ. ಓಟಿಪಿನಮೂದಿಸಿದಾಗಅಪ್ಲಿಕೇಶನ್ಮಾಡಲಾಗುತ್ತದೆ. ವೈಶಿಷ್ಟ್ಯದಿಂದಾಗಿಅನಧಿಕೃತಅಥವಾಎರಡನೇವ್ಯಕ್ತಿಯಲಾಗಿನ್ತಡೆಯಲಾಗುತ್ತದೆ.

ಒಂದುವೇಳೆಯಾರಾದ್ರೂಪಾಸ್ವರ್ಡ್ಕಂಡುಹಿಡಿದರೂಪ್ರತಿಬಾರಿಲಾಗಿನ್ಗೆಓಟಿಪಿಅವಶ್ಯಕವಾಗಿಬೇಕಾಗುತ್ತದೆ. PhonePe ಮತ್ತು Bajaj Pay ನಂತಹಅಪ್ಲಿಕೇಶನ್ಗಳುಎರಡು-ಅಂಶದದೃಢೀಕರಣದಆಯ್ಕೆಯನ್ನುತನ್ನಬಳಕೆದಾರರಿಗೆನೀಡುತ್ತವೆ. ಇದರಿಂದಹ್ಯಾಕರ್ಸ್ಗಳಿಂದನಿಮ್ಮನ್ನುಇದುರಕ್ಷಣೆಮಾಡುತ್ತದೆ. ಹಣಕಾಸಿನವಹಿವಾಟುಗಳೊಂದಿಗೆವ್ಯವಹರಿಸುವಾಗ 2FA ನಿರ್ಣಾಯಕಸ್ಥಾನದಲ್ಲಿರುತ್ತದೆ. 2FA ಗ್ರಾಹಕರಖಾತೆಯಭದ್ರತೆಯನ್ನುಹೆಚ್ಚಿಸುತ್ತದೆ.

3. Secure payment gateways
ಮೊಬೈಲ್ಅಪ್ಲಿಕೇಶನ್ಗಳುವಹಿವಾಟುಗಳನ್ನುನಿರ್ವಹಿಸಲುಸುರಕ್ಷಿತಪಾವತಿಗೇಟ್ವೇಗಳನ್ನುಬಳಸುತ್ತವೆ. ಆದ್ರೆಗೇಟ್ವೇಗಳುಕಾರ್ಡ್ಸಂಖ್ಯೆ, ಬ್ಯಾಂಕ್ಖಾತೆವಿವರಹಾಗೂಇನ್ನಿತರಸೂಕ್ಷ್ಮಮಾಹಿತಿಯನ್ನುಸಂಗ್ರಹಮಾಡುವುದಿಲ್ಲ. ಕೇವಲಥರ್ಡ್ಪಾರ್ಟಿಯಾಗಿಮೊಬೈಲ್ಅಪ್ಲಿಕೇಶನ್ಗಳುಕೆಲಸಮಾಡುತ್ತವೆ. ಆಪ್ಮೂಲಕಪ್ರವೇಶಿಸಿಹ್ಯಾಕರ್ಗಳುಬ್ಯಾಂಕ್ಮಾಹಿತಿಯನ್ನುಪಡೆದುಕೊಳ್ಳಲುಸಾಧ್ಯವಿಲ್ಲ. ಪಾವತಿಗೇಟ್ವೇಗಳುಟೋಕನೈಸೇಶನ್ಸಹನೀಡುತ್ತವೆ. ಹಾಗಾಗಿವಂಚನೆಯಅಪಾಯವನ್ನುಕಡಿಮೆಮಾಡುತ್ತವೆ.

4.ಬಯೋಮೆಟ್ರಿಕ್ದೃಢೀಕರಣ
ಇಂದುಸ್ಮಾರ್ಟ್ಫೋನ್ಗಳಲ್ಲಿಬಯೋಮೆಟ್ರಿಕ್ನಂತಹಆಯ್ಕೆಗಳಿವೆ. ಫಿಂಗರ್ಪ್ರಿಂಟ್ಸ್ಕ್ಯಾನಿಂಗ್ಮತ್ತುಫೇಸ್ಲಾಕ್ಅಂತಹಸೌಲಭ್ಯಗಳಿವೆ.ಟೆಕ್ನಾಲಜಿಯನ್ನುಮೊಬೈಲ್ಅಪ್ಲಿಕೇಶನ್ಗಳಿಗೆಅನ್ವಯಿಸಬಹುದು. ಪಾಸ್ವರ್ಡ್, ಪಿನ್ಮರೆತರೂಸುಲಭವಾಗಿಬಯೋಮೆಟ್ರಿಕ್ವಿಧಾನಬಳಸಿಆಪ್ಓಪನ್ಮಾಡಬಹುದಾಗಿದೆ. ಫಿಂಗರ್ಫ್ರಿಂಟ್, ಫೇಸ್ಲಾಕ್ಮಾಡಿದ್ರೆನಿಮ್ಮನ್ನುಹೊರತುಪಡಿಸಿಬೇರೆಯಾರೂಸಹಆಪ್ಓಪನ್ಮಾಡಲುಸಾಧ್ಯವಿಲ್ಲ.

Google Pay, Bajaj Pay, PayTM ಅಂತಹಜನಪ್ರಿಯಅಪ್ಲಿಕೇಶನ್ಗಳುಫಿಂಗರ್ಪ್ರಿಂಟ್ಸ್ಕ್ಯಾನಿಂಗ್ಮತ್ತುಫೇಸ್ಲಾಕ್ಗಳಿಗೆಅನುಮತಿನೀಡಿವೆ. ವಿಶ್ವಾಸಾರ್ಹಮತ್ತುಬಳಕೆದಾರಸ್ನೇಹಿಎರಡೂಭದ್ರತೆಯನ್ನುಹೆಚ್ಚಿಸುತ್ತದೆ. ಬಯೋಮೆಟ್ರಿಕ್ಡೇಟಾವ್ಯಕ್ತಿಯಿಂದವ್ಯಕ್ತಿಗೆಭಿನ್ನವಾಗಿರೋದರಿಂದಅಪ್ಲಿಕೇಶನ್ಗೆಅನಧಿಕೃತಪ್ರವೇಶದಅಪಾಯವನ್ನುಕಡಿಮೆಮಾಡುತ್ತದೆ.

5.ಪ್ರತಿವ್ಯವಹಾರದಸಂದೇಶ
ಮೊಬೈಲ್ರೀಚಾರ್ಜ್ಅಪ್ಲಿಕೇಶನ್ಗಳುನೀಡುವಪ್ರಮುಖಭದ್ರತಾವೈಶಿಷ್ಟ್ಯವೆಂದರೆ Real-time transaction alerts. ನಿಮ್ಮಹಣಕಾಸಿನಪೂರ್ಣಗೊಂಡನಂತರಬಳಕೆದಾರರಿಗೆನವೀಕರಣದಮೆಸೇಜ್ನೀಡುತ್ತದೆ. ಖಾತೆಯಿಂದನಡೆಯುವಹಣಕಾಸಿನವಹಿವಾಟುನೋಂದಿತಮೇಲ್ಐಡಿಮತ್ತುಮೊಬೈಲ್ಸಂಖ್ಯೆಗೆಮೆಸೇಜ್ರವಾನೆಮಾಡಲಾಗುತ್ತದೆ. ಇದರಿಂದಅನಧಿಕೃತವ್ಯವಹಾರದಬಗ್ಗೆತಿಳಿದುಕೊಳ್ಳಲುಅವಶ್ಯಕವಾಗಿದೆ. ವೈಶಿಷ್ಟ್ಯವುಯಾವುದೇಅನುಮಾನಾಸ್ಪದಚಟುವಟಿಕೆಯನ್ನುಸುಲಭವಾಗಿಪತ್ತೆಮಾಡಬಹುದಾಗಿದೆ. ಅಪಾಯಸಂಭವಿಸುವಮೊದಲೇಮುನ್ನೆಚ್ಚರಿಕೆಕ್ರಮತೆಗೆದುಕೊಳ್ಳಬಹುದು.

6.ಆಟೋಲಾಗೌಟ್
ಮೊಬೈಲ್ಅಪ್ಲಿಕೇಶನ್ಗಳಮತ್ತೊಂದುವೈಶಿಷ್ಯಏನೆಂದ್ರೆಆಪ್ನಿಂದಹೊರಬರುತ್ತಲೇಆಟೋಲಾಗೌಟ್ಆಗತ್ತದೆ. ನಿರ್ದಿಷ್ಟಅವಧಿಯನಿಷ್ಕ್ರಿಯತೆಯನಂತರಅಪ್ಲಿಕೇಶನ್ಗಳುಸ್ವಯಂಚಾಲಿತವಾಗಿಲಾಗ್ಔಟ್ಆಗುತ್ತವೆ. ಒಂದುವೇಳೆಬಳಕೆದಾರರುಲಾಗ್ಔಟ್ಮಾಡಲುಮರೆತರೂಅಪ್ಲಿಕೇಶನ್ಲಾಗ್ಔಟ್ಆಗಲಿದೆ. ಒಂದುವೇಳೆಬೇರೆಯಾದ್ರೂತಪ್ಪಾದಮಾಹಿತಿನೀಡಿಪ್ರವೇಶಕ್ಕೆಮುಂದಾದರೆಕೂಡಲೇಅಲರ್ಟ್ಮೆಸೇಜ್ರವಾನೆಮಾಡುತ್ತದೆ. ಅನಧಿಕೃತಪ್ರವೇಶವನ್ನುತಡೆಯಲುಹಿಂದಿನಸೆಶನ್ಅನ್ನುಕೊನೆಗೊಳಿಸುತ್ತದೆ.

7.ಕೃತಕಬುದ್ಧಿಮತ್ತೆ
ವಂಚನೆಯನ್ನುಪತ್ತೆಹಚ್ಚಲುಮತ್ತುತಡೆಗಟ್ಟಲುಮೊಬೈಲ್ಅಪ್ಲಿಕೇಶನ್ಗಳಲ್ಲಿಕೃತಕಬುದ್ಧಿಮತ್ತೆ (AI) ಮತ್ತುಯಂತ್ರಕಲಿಕೆ (ML) ಸುಧಾರಿತತಂತ್ರಜ್ಞಾನಬಳಕೆಮಾಡಲಾಗಿರುತ್ತದೆ. ಬಳಕೆದಾರರನಡವಳಿಕೆಮತ್ತುವಹಿವಾಟಿನಮಾದರಿಸಂಗ್ರಹಿಸಿಮೇಲ್ವಿಚಾರಣೆಮಾಡುತ್ತವೆ. ಒಂದುವೇಳೆಬಳಕೆಯಲ್ಲಿವ್ಯತ್ಯಾಸಕಂಡುಬಂದ್ರೆನುಮಾನಾಸ್ಪದಚಟುವಟಿಕೆಯನ್ನುಫ್ಲ್ಯಾಗ್ಮಾಡುತ್ತವೆಅಂದ್ರೆನಿಯಂತ್ರಿಸುತ್ತವೆ. Bajaj Pay ನಂತಹಅಪ್ಲಿಕೇಶನ್ಗಳುಕೃತಕಬುದ್ಧಿಮತ್ತೆಯಿಂದಅಪಾಯವನ್ನುಪತ್ತೆಹಚ್ಚುತ್ತದೆ. ಇದರಿಂದಬಳಕೆದಾರರಖಾತೆಯಲ್ಲಿಹಣಸೇಫ್ಆಗಿರುತ್ತದೆ.

8.ಡೇಟಾಗೌಪ್ಯತೆಮತ್ತುಅನುಸರಣೆ
ಆನ್ಲೈನ್ನಲ್ಲಿಮೊಬೈಲ್ರೀಚಾರ್ಜ್ಮಾಡುವಾಗಸುರಕ್ಷತೆಯಪ್ರಮುಖಅಂಶವೆಂದರೆಬಳಕೆದಾರರಡೇಟಾದರಕ್ಷಣೆ. ಭಾರತದವೈಯಕ್ತಿಕಡೇಟಾಸಂರಕ್ಷಣಾಮಸೂದೆ (PDPB) ಅಥವಾ EU ನಲ್ಲಿನಸಾಮಾನ್ಯಡೇಟಾಸಂರಕ್ಷಣಾನಿಯಂತ್ರಣ (GDPR) ನಂತಹಕಟ್ಟುನಿಟ್ಟಾದಡೇಟಾಗೌಪ್ಯತೆನಿಯಮಗಳನ್ನುಅನುಸರಿಸಲಾಗುತ್ತದೆ. ಅನೇಕಪ್ರತಿಷ್ಠಿತಪ್ಲಾಟ್ಫಾರ್ಮ್ಗಳು, ಬಳಕೆದಾರರಮಾಹಿತಿಯನ್ನುಹೇಗೆಸಂಗ್ರಹಿಸಲಾಗುತ್ತದೆ, ಸಂಗ್ರಹಿಸಲಾಗುತ್ತದೆಮತ್ತುಬಳಸಲಾಗುತ್ತದೆಎಂಬುದನ್ನುನಿಯಂತ್ರಿಸುವಡೇಟಾಸಂರಕ್ಷಣಾನೀತಿಗಳನ್ನುಅನುಷ್ಠಾನಗೊಳಿಸುವಮೂಲಕನಿಯಮಗಳಿಗೆಬದ್ಧವಾಗಿದೆ. ಡೇಟಾಗೌಪ್ಯತೆಗೆಬದ್ಧತೆಯುಬಳಕೆದಾರರಿಗೆತಮ್ಮವೈಯಕ್ತಿಕವಿವರಗಳನ್ನುದುರುಪಯೋಗಪಡಿಸಿಕೊಳ್ಳುವುದಿಲ್ಲಅಥವಾಒಪ್ಪಿಗೆಯಿಲ್ಲದೆಮೂರನೇವ್ಯಕ್ತಿಗಳೊಂದಿಗೆಹಂಚಿಕೊಳ್ಳುವುದಿಲ್ಲಎಂಬವಿಶ್ವಾಸವನ್ನುನೀಡುತ್ತದೆ.

9.ಗ್ರಾಹಕಸೇವಾಕೇಂದ್ರ
ಮೊಬೈಲ್ಅಪ್ಲಿಕೇಶನ್ಗಳುಭದ್ರತಾವೈಶಿಷ್ಟ್ಯಗಳಿದ್ದರೂಕೆಲವೊಮ್ಮೆವಂಚನೆಗೆಒಳಗಾಗುವಸನ್ನಿವೇಶಗಳುಸೃಷ್ಟಿಯಾಗಿರುತ್ತವೆ. ಇಂತಹಸಂದರ್ಭದಲ್ಲಿಗ್ರಾಹಕರಸಮಸ್ಯೆಗೆಅಪ್ಲಿಕೇಶನ್ಗಳುತ್ವರಿತವಾಗಿಸ್ಪಂದಿಸುತ್ತವೆ. ಬಳಕೆದಾರರುತ್ವರಿತವಾಗಿಸಮಸ್ಯೆಗಳನ್ನುಪರಿಹರಿಸಬಹುದುಅಥವಾಅನುಮಾನಾಸ್ಪದಚಟುವಟಿಕೆಯನ್ನುವರದಿಮಾಡಬಹುದು. PhonePe ಅಥವಾ Bajaj Pay ನಂತಹಅಪ್ಲಿಕೇಶನ್ಗಳುಪ್ರಾಂಪ್ಟ್ಗ್ರಾಹಕಬೆಂಬಲವನ್ನುನೀಡುತ್ತವೆ. ಇದುಬಳಕೆದಾರರಸಮಸ್ಯೆಯನ್ನುತ್ವರಿತವಾಗಿಬಗೆಹರಿಸುವಭರವಸೆಯನ್ನುನೀಡುತ್ತವೆ.

10.ಸೆಕ್ಯುರಿಟಿಅಪ್ಡೇಟ್ಮಾಹಿತಿ
ಅಪ್ಲಿಕೇಶನ್ಗಳಭದ್ರತೆಸಂಬಂಧನಿರಂತರವಾಗಿಕೆಲಸಗಳುನಡೆಯುತ್ತಿರುತ್ತವೆ. ಸಂಬಂಧಡೆವಲಪರ್ಗಳುಎನ್ಕ್ರಿಪ್ಶನ್ವಿಧಾನಸುಧಾರಣೆ, ಹೊಸಭದ್ರತಾವೈಶಿಷ್ಟ್ಯವನ್ನುಪರಿಚಯಿಸುತ್ತಿರುತ್ತಾರೆ. ಹಾಗಾಗಿಮೊಬೈಲ್ಅಪ್ಲಿಕೇಶನ್ಆಪ್ಗಳನ್ನುಅಪ್ಡೇಟ್ಮಾಡಿಕೊಳ್ಳುತ್ತಿರಬೇಕು.

ದೈನಂದಿನಹಣಕಾಸಿನಕಾರ್ಯಗಳನ್ನುನಿರ್ವಹಿಸಲುಮೊಬೈಲ್ರೀಚಾರ್ಜ್ಅಪ್ಲಿಕೇಶನ್ಗಳುಅನಿವಾರ್ಯವಾಗಿವೆ. ಎಲ್ಲಾಮೊಬೈಲ್ಅಪ್ಲಿಕೇಶನ್ಗಳುಎಂಡ್-ಟು-ಎಂಡ್ಎನ್ಕ್ರಿಪ್ಶನ್, ಬಯೋಮೆಟ್ರಿಕ್ದೃಢೀಕರಣ, ಕೃತಕಬುದ್ಧಿಮತ್ತೆ (AI) ಮತ್ತುಯಂತ್ರಕಲಿಕೆ (ML) ಸುಧಾರಿತತಂತ್ರಜ್ಞಾನಗಳನ್ನುಹೊಂದಿದ್ದು, ಬಳಕೆದಾರರಿಗೆಸುರಕ್ಷತೆಯಭರವಸೆಯನ್ನುನೀಡುತ್ತದೆ. ಬಜಾಜ್ಪೇನಂತಹಪ್ಲಾಟ್ಫಾರ್ಮ್ಗಳುಅತ್ಯಾಧುನಿಕತಂತ್ರಜ್ಞಾನಗಳನ್ನುಒಳಗೊಂಡಿದ್ದು, ಡೇಟಾದಗೌಪ್ಯತೆಯನ್ನುಕಾಪಾಡುತ್ತವೆ.