Asianet Suvarna News Asianet Suvarna News

ಹೆಸರಷ್ಟೇ ಸಿಲ್ಕ್, ದಾರಿಯುದ್ದಕ್ಕೂ ಬರೀ ಕಲ್ಲು, ಮುಳ್ಳು

Sep 25, 2018, 6:55 PM IST

ಮಂಗಳಮುಖಿಯಾಗಿ ಬದುಕುವುದು ಸುಲಭವಲ್ಲ. ಅದರಲ್ಲೂ ರಾಷ್ಟ್ರಮಟ್ಟದ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸುವುದಂತೂ ಸುಲಭ ಅಲ್ಲವೇ ಅಲ್ಲ. ಮಿಸ್ ಟ್ರಾನ್ಸ್'ಕ್ವೀನ್ ಇಂಡಿಯಾ 2018 ಸ್ಪರ್ಧೆಗೆ ಆಯ್ಕೆಯಾದ ಮಡಿಕೇರಿ ಮೂಲದ ಸಿಲ್ಕ್ ಅಲಿಯಾಸ್ ಸುಹಾನ್ ಇಲ್ಲಿ ತಮ್ಮ ಕತೆ ಹೇಳಿಕೊಂಡಿದ್ದಾರೆ.