ಪಿರಿಯಾಪಟ್ಟಣ (ಏ.24): ಹದಿಮೂರು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಮಾಡಿರುವ ಘಟನೆ ತಾಲೂಕಿನ ಪಂಚವಳ್ಳಿ ಬಳಿಯ ಗ್ರಾಮವೊಂದರಲ್ಲಿ ಜರುಗಿದೆ. 

ಆರೋಪಿಯನ್ನು ಪಟ್ಟಣದ ಪೊಲೀಸರು ಬಂಧಿಸಿ ಪೋಕ್ಸೋ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ತನ್ನ ಅಜ್ಜಿ ಮನೆಯಲ್ಲಿ ಕಳೆದ ಐದಾರು ವರ್ಷದಿಂದ ವಾಸವಿದ್ದ ದೊಡ್ಡಹೊಸೂರು ಗ್ರಾಮದ ಯುವಕ ದಿಲೀಪ್‌ (22) ಬಂಧಿತ ಆರೋಪಿ.

ಕುಮಟಾ: ಪತ್ನಿ ಕೊಲೆಗೈದು ಆತ್ಮಹತ್ಯೆ ಎಂದು ಬಿಂಬಿಸಿದ್ದ ವ್ಯಕ್ತಿಯ ಬಂಧನ

 ಆರೋಪಿಯನ್ನು ನ್ಯಾಯಾಂಗ ವಶಕ್ಕೆ ನೀಡುವ ಸಂದರ್ಭ ಕೊರೋನಾ ಸೋಂಕು ತಪಾಸಣೆ ವೇಳೆ ಪಾಸಿಟಿವ್‌ ಬಂದ ಕಾರಣ ಮೈಸೂರಿನ ಮೇಟಗಳ್ಳಿಯಲ್ಲಿರುವ ಕೋವಿಡ್‌ ಆಸ್ಪತ್ರೆಗೆ ದಾಖಲಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.