ಪ್ರಯಾಣಿಕರ ಅನುಕೂಲಕ್ಕಾಗಿ ಕೆಂಪೇಗೌಡ ಬಸ್ ನಿಲ್ದಾಣದಿಂದ ಬಿಡದಿಯ ವಂಡರ್‌ ಲಾಗೆ ಬಸ್ ಸೌಲಭ್ಯ ವಂಡರ್‌ ಲಾ ಅಮ್ಯುಸ್‌ಮೆಂಟ್ ಪಾರ್ಕ್‌ ಮಾರ್ಗದಲ್ಲಿ ನಾಲ್ಕು ಹವಾನಿಯಂತ್ರಿತ ಬಸ್  ಸಂಚರಿಸುತ್ತಿವೆ

ಬೆಂಗಳೂರು (ಆ.15): ಪ್ರಯಾಣಿಕರ ಅನುಕೂಲಕ್ಕಾಗಿ ಕೆಂಪೇಗೌಡ ಬಸ್ ನಿಲ್ದಾಣದಿಂದ ಬಿಡದಿಯ ವಂಡರ್‌ ಲಾ ಅಮ್ಯುಸ್‌ಮೆಂಟ್ ಪಾರ್ಕ್‌ ಮಾರ್ಗದಲ್ಲಿ ನಾಲ್ಕು ಹವಾನಿಯಂತ್ರಿತ ಬಸ್ ಸಂಚರಿಸುತ್ತಿವೆ.

ಈಗಾಗಲೇ ಹವಾನಿಯಂತ್ರಿತ ಬಸ್ಸುಗಳು ಬಿಡದಿಯ ವಂಡರ್‌ ಲಾಗೆ ಸಮಚರಿಸುತ್ತಿದ್ದು ಗುರುವಾರ, ಶುಕ್ರವಾರ, ಸನಿವಾರ ಮತ್ತು ಭಾನುವಾರ ಮಾತ್ರ ಸಮಚಾರ ಮಾಡಲಿವೆ.

ಬೆಂಗಳೂರು ಮೆಟ್ರೋಗೆ ಬಿಎಂಟಿಸಿ ಸಾಥ್ : ನಿಲ್ದಾಣದಲ್ಲಿ ಬಸ್ ನಿಲುಗಡೆ

ಕೆಂಪೇಗೌಡ ಬಸ್ ನಿಲ್ದಾಣದಿಂದ ಬೆಲಗ್ಗೆ 8.45, 9.15,10 ಹಾಗೂ 10.30ಕ್ಕೆ ಹೊರಡಲಿವೆ. ಮೈಸೂರು ರಸ್ತೆಯ ಮಾರ್ಗವಾಗಿ ಸಂಚರಿಸಲಿವೆ.

ಸ್ಯಾಟಲೈಟ್ ಬಸ್ ನಿಲ್ದಾಣ, ನಾಯಂಡಹಳ್ಳಿ, ಕೆಂಗೇರಿ, ಕುಂಬಳಗೋಡು ಮಾರ್ಗದಲ್ಲಿ ವಂಡಲ್‌ ಲಾ ತಲುಪಲಿವೆ ಎಂದು ಬಿಎಂಟಿಸಿ ತಿಳಿಸಿದೆ.