Asianet Suvarna News Asianet Suvarna News

ಇಲ್ಲಿಂದ ಹೊರ ಹೋಗದಿದ್ದರೆ ಒದ್ದೋಡಿಸುತ್ತೇನೆ ಎಂದ ಅಧಿಕಾರಿ

Oct 23, 2018, 3:04 PM IST

ರೈತರು ಹಾಗೂ ರೈತ ಮುಖಂಡರ ಜೊತೆ ಗ್ರಾಮ ಲೆಕ್ಕಾಧಿಕಾರಿಯೊಬ್ಬ ದರ್ಪ ಮೆರೆದ ಘಟನೆ ಹಾಸನದ ಅರಸೀಕೆರೆ ತಾಲ್ಲೂಕು ಅಗ್ಗುಂದದಲ್ಲಿ ನಡೆದಿದೆ.ಗ್ರಾಮ ಲೆಕ್ಕಾಧಿಕಾರಿ ಜಗದೀಶ್, ಬೆಳೆ ಪರಿಹಾರ ಸಂಬಂಧ ಮಾಹಿತಿ ಕೇಳಲು ಹೋದಾಗ ಇಲ್ಲಿಂದ ಹೊರ ಹೋಗದಿದ್ದರೆ ಐ ವಿಲ್ ಕಿಕ್ ಔಟ್ ಯು ಎಂದು ಧಮ್ಕಿ ಹಾಕಿದ್ದಾನೆ.