Asianet Suvarna News Asianet Suvarna News

ಆಬ್ಬಬ್ಬಾ! ನಮ್ಮ ಬೆಂಗಳೂರಿನಲ್ಲಿ ಎಂತಂತಹ ನಾಯಿಗಳಿವೆ!

ವಿಶಿಷ್ಟವಾದ, ದುಬಾರಿ ಅಥವಾ ಅಪರೂಪದ ತಳಿಯ ಶ್ವಾನಗಳನ್ನು ಸಾಕುವುದು ಬೆಂಗಳೂರಿನ ಜನರ ಆಧುನಿಕ ಕ್ರೇಜ್‌ಳಲ್ಲೊಂದು. ಕೆಲವು ನಾಯಿಗಳಂತೂ ನಾಯಿಗಳ ತರಹ ಕಾಣೋದೇ ಇಲ್ಲ! ಹುಲಿ-ಸಿಂಹದ ತಳಿಗೆ ಸೇರಿದ ಪ್ರಾಣಿ ಎಂದು ಒಮ್ಮೆ ಅನಿಸುವಂತಿರುತ್ತವೆ ಅವುಗಳು! ಡಾಗ್ ಶೋನಲ್ಲಿ ಶ್ವಾನ ಪ್ರಿಯರು ಕರೆತಂದ ಈ ನಾಯಿಗಳಲ್ಲಿ ವಿಧವಿಧದ ಜಾತಿಯ, ತಳಿ ನಾಯಿಗಳು ಕ್ಯಾಮೆರಾ ಕಣ್ಣಿಗೆ ಕಾಣಿಸಿದ್ದು ಹೀಗೆ....  