ಮಹಿಳೆಯರು ಸಮಾಧಾನದ ನಡುವೆ ಪುರುಷರು ಕಿತ್ತಾಟಕ್ಕೆ ಇಳಿದಿದ್ದಾರೆ. ಬಸ್‌ನಲ್ಲಿನ ಸೀಟ್‌ಗಾಗಿ ಪುರುಷರು ಕಿತ್ತಾಟ ಮಾಡುವ ವಿಡಿಯೋ ಈಗ ಎಲ್ಲೆಡೆ ಭಾರೀ ವೈರಲ್ ಆಗುತ್ತಿದೆ.  

ರಾಯಚೂರು(ಅ.31):  ಸಾಲು- ಸಾಲು ರಜೆ ಮತ್ತು ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಸಾರಿಗೆ ಬಸ್‌ಗಳಲ್ಲಿ ಮಹಿಳಾ ಪ್ರಯಾಣಿಕರು ಹೆಚ್ಚಾಗಿ ಓಡಾಡುತ್ತಿದ್ದಾರೆ. ಯಾವುದೇ ಬಸ್ ಬಂದ್ರೂ ಸೀಟ್‌ಗಾಗಿ ಪ್ರಯಾಣಿಕರು ಮುಗಿಬೀಳುತ್ತಿದ್ದಾರೆ. 

ರಾಯಚೂರಿನ ಬಸ್ ನಿಲ್ದಾಣದಲ್ಲಿ ಸೀಟ್‌ಗಾಗಿ ಪುರುಷರು ಕಿತ್ತಾಟ ನಡೆಸಿದ ಘಟನೆ ಇಂದು(ಗುರುವಾರ) ನಡೆದಿದೆ. ಬಸ್‌ನ ಕಿಟಕಿಯಿಂದ ಇಣಕಿ- ಇಣಕಿ ಪ್ರಯಾಣಿಕನೊಬ್ಬ ಜಗಳಕ್ಕೆ ಇಳಿದಿದ್ದಾನೆ. 

ಮಹಿಳೆಯರು ಸಮಾಧಾನದ ನಡುವೆ ಪುರುಷರು ಕಿತ್ತಾಟಕ್ಕೆ ಇಳಿದಿದ್ದಾರೆ. ಬಸ್‌ನಲ್ಲಿನ ಸೀಟ್‌ಗಾಗಿ ಪುರುಷರು ಕಿತ್ತಾಟ ಮಾಡುವ ವಿಡಿಯೋ ಈಗ ಎಲ್ಲೆಡೆ ಭಾರೀ ವೈರಲ್ ಆಗುತ್ತಿದೆ.