Asianet Suvarna News Asianet Suvarna News

ದೇವಸ್ಥಾನ ತೆರವಿಗೆ ಮುಂದಾದ ಸೈನ್ಯ; ಸ್ಥಳೀಯರಿಂದ ವಿರೋಧ

ಬೆಂಗಳೂರಿನ ಶಾಂತಿನಗರದಲ್ಲಿರುವ 120 ವರ್ಷ ಪುರಾತನ ದೇವಾಲಯವನ್ನು ಮಿಲಿಟರಿಯು ತೆರವುಗೊಳಿಸಲು ಮುಂದಾಗಿದೆ. ಆದರೆ ಮಿಲಿಟರಿಯ ಈ ಕ್ರಮಕ್ಕೆ ಸ್ಥಳೀಯರಿಂದ ಭಾರೀ ವಿರೋಧ ವ್ಯಕ್ತವಾಗಿದೆ. ಸ್ಥಳದಲ್ಲಿ ಸೈನ್ಯ ವರ್ಸಸ್ ಸಾಮಾನ್ಯರು ಎಂಬ ಪರಿಸ್ಥಿತಿ ನಿರ್ಮಾಣವಾಗಿದೆ. 