ಕೇರಳದಲ್ಲಿ ಮಳೆ: 2 ವರ್ಷದಲ್ಲಿ ಮೊದಲ ಸಲ ಕಬಿನಿ ಡ್ಯಾಂ ಭರ್ತಿ

ಕಳೆದ ವರ್ಷ ಮಳೆ ಕೊರತೆ ಹಿನ್ನೆಲೆಯಲ್ಲಿ ಈ ಡ್ಯಾಂ ಭರ್ತಿಯಾಗಿರಲಿಲ್ಲ. ಆದರೆ, ಈ ಬಾರಿ ಕೇರ ಳದಲ್ಲಿ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಜಲಾಶಯಕ್ಕೆ ನೀರಿನ ಹರಿವು ಚೆನ್ನಾಗಿದೆ. 2284 ಅಡಿ ಗರಿಷ್ಠಮಟ್ಟದ ಈ ಜಲಾಶಯದ ಮಟ್ಟ ಇದೀಗ 2283.30 ಅಡಿ ತಲುಪಿದ್ದು, 19,181 ಕ್ಯುಸೆಕ್‌ ನೀರು ಹರಿದು ಬರುತ್ತಿದೆ.  
 

Kabini dam filled for the first time in 2 years due to heavy rain in kerala grg

ಎಚ್.ಡಿ.ಕೋಟೆ(ಜು.14):  ಕಾವೇರಿ ಕೊಳ್ಳದ ಪ್ರಮುಖ ಜಲಾಶಯಗಳಲ್ಲೊಂದಾದ ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನ ಬೀಚನಹಳ್ಳಿಯ ಕಬಿನಿ ಜಲಾಶಯ ಶನಿವಾರ ಬಹುತೇಕ ಭರ್ತಿಯಾಗಿದೆ. 

ಕಳೆದ ವರ್ಷ ಮಳೆ ಕೊರತೆ ಹಿನ್ನೆಲೆಯಲ್ಲಿ ಈ ಡ್ಯಾಂ ಭರ್ತಿಯಾಗಿರಲಿಲ್ಲ. ಆದರೆ, ಈ ಬಾರಿ ಕೇರ ಳದಲ್ಲಿ ಉತ್ತಮ ಮಳೆಯಾದ ಹಿನ್ನೆಲೆಯಲ್ಲಿ ಜಲಾಶಯಕ್ಕೆ ನೀರಿನ ಹರಿವು ಚೆನ್ನಾಗಿದೆ. 

ಭಾರೀ ಮಳೆ: ಕರ್ನಾಟಕದ ಡ್ಯಾಂಗಳಲ್ಲಿ ಕಳೆದ ಸಲಕ್ಕಿಂತ ಈ ಬಾರಿ ಶೇ.25 ಹೆಚ್ಚು ನೀರು

2284 ಅಡಿ ಗರಿಷ್ಠಮಟ್ಟದ ಈ ಜಲಾಶಯದ ಮಟ್ಟ ಇದೀಗ 2283.30 ಅಡಿ ತಲುಪಿದ್ದು, 19,181 ಕ್ಯುಸೆಕ್‌ ನೀರು ಹರಿದು ಬರುತ್ತಿದೆ.  ಜಲಾಶಯದಿಂದ 20 ಸಾವಿರ ಕ್ಯುಸೆಕ್ ನೀರನ್ನು ನದಿಗೆ ಹರಿದು ಬಿಡಲಾಗುತ್ತಿದೆ.

Latest Videos
Follow Us:
Download App:
  • android
  • ios