ಡ್ರೈವರ್‌ ಜೊತೆ ಹೆಂಡ್ತಿ ಸರಸ : ಅವನನ್ನ ಕೊಚ್ಚಿ ಕೊಂದು ಹಾಕಿದ ಗಂಡ

ಅವನು ಡ್ರೈವರ್. ಅವನ ಜೊತೆಗೆ ಇವನ ಹೆಂಡತಿ ಸರಸ. ಇದನ್ನು ಗಂಡ ಗಂಡನ ಕೋಪ ನೆತ್ತಿಗೇರಿತ್ತು. ಆತನನ್ನು ಹಿಡಿದು ಮಚ್ಚಿನಿಂದ ಕೊಚ್ಚಿ ಕೊಂದು ಹಾಕೇ ಬಿಟ್ಟ

illicit relationship Man Killed Wife Boyfriend in Gouribidanoor snr

ಗೌರಿಬಿದನೂರು (ಮಾ.11):  ಹೆಂಡತಿ ಜೊತೆ ಅಕ್ರಮ ಸಂಬಂಧ ಇರಿಸಿಕೊಂಡಿದ್ದ ಪರಪುಷನೋರ್ವನನ್ನ ಗಂಡ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. 

ಗೌರಿಬಿದನೂರು ತಾಲೂಕು ಬೆಳ್ಳಾವಳಹಳ್ಳಿ ಗ್ರಾಮದಲ್ಲಿ ಈ ಭೀಕರ ಕೊಲೆ ನಡೆದಿದೆ. 

 ವೆಂಕಟೇಶ ಅಲಿಯಾಸ್ ಡ್ರೈವರ್ ವೆಂಕಟೇಶ್ ಎಂಬಾತನನ್ನು ಅಕ್ರಮ ಸಂಬಂಧ ಹೊಂದಿದ ಹಿನ್ನೆಲೆಯಲ್ಲಿ ಕೊಲೆ ಮಾಡಲಾಗಿದೆ. 

ಅಂಕೋಲಾ: ಮಹಿಳೆ ಸ್ನಾನ ಮಾಡು​ವಾಗ ಅತ್ಯಾ​ಚಾ​ರಕ್ಕೆ ಯತ್ನ, ಕಾಮುಕನ ಬಂಧನ

 ನರಸಿಂಹಪ್ಪ  ಎಂಬಾತನ ಪತ್ನಿ ಜೊತೆ  ವೆಂಕಟೇಶ್ ಜೊತೆಗೆ ಅಕ್ರಮ ಸಂಬಂಧ ಇಟ್ಟುಕೊಂಡಿದ್ದು, ಇದನ್ನು ಕಂಡ ನರಸಿಂಹಪ್ಪ ಆತನನ್ನು ಕೊಲೆಗೈದಿದ್ದಾನೆ.

 ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.   

Latest Videos
Follow Us:
Download App:
  • android
  • ios