Asianet Suvarna News Asianet Suvarna News

ಏನಿದು ಶಾಕಿಂಗ್ ; ಗೂಳಿಹಟ್ಟಿ ಕಾಂಗ್ರೆಸಿಗೆ ?

ಹೊಸದುರ್ಗ ಶಾಸಕ  ಗೂಳಿಹಟ್ಟಿ ಶೇಖರ್ ಕಾಂಗ್ರೆಸ್ ಸೇರ್ಪಡೆ ವಿಚಾರಕ್ಕೆ ಸಂಬಂಧಿಸಿದಂತೆ ಸ್ವತಃ ಶಾಸಕರೆ ಸ್ಪಷ್ಟಿಕರಣ ನೀಡಿದ್ದು, ಕ್ಷೇತ್ರದ ಅಭಿವೃದ್ಧಿ ವಿಚಾರಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕರನ್ನು ಭೇಟಿ ಮಾಡಿದ್ದು ಪಕ್ಷ ಬಿಡುವ ಪ್ರಶ್ನೆಯೇ ಇಲ್ಲ ಎಂದಿದ್ದಾರೆ

  • ಹೊಸದುರ್ಗ ಶಾಸಕ  ಗೂಳಿಹಟ್ಟಿ ಶೇಖರ್ ಕಾಂಗ್ರೆಸಿಗೆ ಸೇರ್ಪಡೆ ವದಂತಿ
  • ಕ್ಷೇತ್ರದ ಅಭಿವೃದ್ಧಿ ವಿಚಾರಗಳಿಗಾಗಿ ಸಿಎಂ, ಕಾಂಗ್ರೆಸ್ ನಾಯಕರ ಭೇಟಿ ಎಂದ ಬಿಜೆಪಿ ಶಾಸಕ