ಸಂತಾನಶಕ್ತಿ ಹರಣ ಸರ್ಜರಿ ಮಾಡಿ ಮಹಿಳೆಯರನ್ನು ನೆಲದ ಮೇಲೆ ಮಲಗಿಸಿದ ಸರ್ಕಾರಿ ಆಸ್ಪತ್ರೆ!
ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡ ಮಹಿಳೆಯರಿಗೆ ನೆಲದ ಮೇಲೆ ಮಲಗಿಸಿದ ಅಮಾನವೀಯ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ. ಸಂತಾನಶಕ್ತಿ ಹರಣ ಸರ್ಜರಿ ಕ್ಯಾಂಪನ್ನು ಇಲ್ಲಿನ ಪರಶುರಾಮಪುರದ ಸಮುದಾಯ ಕೇಂದ್ರದಲ್ಲಿ ಆಯೋಜಿಸಲಾಗಿತ್ತು. ಆದರೆ ಸರ್ಜರಿ ಬಳಿಕ ಹಾಸಿಗೆ ಲಭ್ಯವಿಲ್ಲವೆಂಬ ನೆಪದಲ್ಲಿ ಸುಮಾರು 20 ಮಹಿಳೆಯರನ್ನು ನೆಲದ ಮೇಲೆ ಮಲಗಿಸಲಾಗಿತ್ತು.