Asianet Suvarna News Asianet Suvarna News

ಫೇಸ್‌ಬುಕ್ ಲವ್ ಬರ್ಡ್ಸ್ ಪ್ಲೀಸ್ ಈ ಸ್ಟೋರಿ ನೋಡಿ!

ಫೇಸ್ ಬುಕ್ ಲವ್ ಒಂದೇ ವರ್ಷಕ್ಕೆ ಡಿಶುಂ ಡಿಶುಂ! ಕಟ್ಟಿಕೊಂಡು ಕೆಟ್ಟೆ ಅಂತಾನೆ ಗಂಡ! ಗಂಡನೆದುರು ರೆಡ್ ಹ್ಯಾಂಡ್ ಆಗಿ ಸಿಕ್ಕಿ ಬಿದ್ದಿದ್ದಳು ಪತ್ನಿ! ಗಂಡನ ಚಳಿ ಬಿಡಿಸಿದ್ಳು ಪತ್ನಿ  
  
 

ಬೆಂಗಳೂರು(ಆ.11): ಫೇಸ್‌ಬುಕ್ ನಲ್ಲಿ ಹುಟ್ಟಿಕೊಂಡ ಲವ್ ಅದು. ಕಲರ್ ಫುಲ್ ಫೋಟೋ ನೋಡಿ ಫಿದಾ ಆದ ಪ್ರಣಯ ಪಕ್ಷಿಗಳವು. ನಗುನಗುತಾ ಹಸೆಮಣೆ ಕೂಡ ಏರಿದ್ದವು.

ಆದರೆ ಆ ಸೋಷಿಯಲ್ ಮಿಡಿಯಾ ಲವ್ ಗೆ ಇದ್ದಿದ್ದು ಕೇವಲ ಒಂದು ವರ್ಷದ ವಾರಂಟಿ. ಒಂದು ವರ್ಷದ ಬಳಿಕ ಈ ದಂಪತಿ ನಡುವಿನ ಕಿರಿಕ್ ಯಾವ ಲೇವಲ್ ಗೆ ತಲುಪಿತ್ತು ಗೊತ್ತಾ?.

ಫೇಸ್ ಬುಕ್ ನ ಈ ತಾತ್ಕಾಲಿಕ ಲವ್ ಸ್ಟೋರಿ ಕುರಿತು ನಿಮ್ಮ ಸುವರ್ಣ ನ್ಯೂಸ್ ನ ಎಫ್ ಐಆರ್ ನಲ್ಲಿ ಪ್ರಸಾರವಾದ ಕಾರ್ಯಕ್ರಮದ ಪೂರ್ಣ ವಿಡಿಯೋ ನಿಮಗಾಗಿ..