Asianet Suvarna News Asianet Suvarna News

ಸೈಕಲ್ ರವಿ ಬಂಟರಿಗೆ ಮಾಜಿ ಗೃಹ ಸಚಿವರ ಶ್ರೀರಕ್ಷೆ ?

ರವಿ ಸಾಮಾನ್ಯ ರೌಡಿ ಅಲ್ಲ .ಈತ ಕಾರ್ಪೋರೇಟ್ ರೌಡಿ. ಯಾವುದೇ ಡೀಲ್ ಆಗಬೇಕಾದ್ರು ಕನ್ಸಲ್ಟೆಂಟ್ ಫೀಸ್ ಅಂತಾನೇ 5 ರಿಂದ 10 ಲಕ್ಷ ಹಣ ಪಡೆಯುತ್ತಿದ್ದ

  • ಸೈಕಲ್ ರವಿ ನಡೆಸುತ್ತಿದ್ದ ಕಾರ್ಪೊರೇಟ್ ರೌಡಿಸಂ..!
  • ರವಿ ಬಂಟರಿಗೆ ಮಾಜಿ ಗೃಹ ಸಚಿವರ ಶ್ರೀರಕ್ಷೆ..?!
  • ರವಿಯ ಲಿಟಿಕೇಷನ್' ಬೆನ್ನಿಗೆ ನಿಲ್ಲುತ್ತಿದ್ದ ಬಿಲ್ಡರ್ಸ್

Video Top Stories