ಬೆಂಗಳೂರು ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳ ಚುನಾವಣಾಧಿಕಾರಿಗಳ ಹೆಸರು, ಹುದ್ದೆ, ದೂರವಾಣಿ ಸಂಖ್ಯೆ ಮತ್ತು ಕಛೇರಿ ವಿಳಾಸಗಳ ವಿವರಗಳನ್ನು ಸಾರ್ವಜನಿಕರಿಗೆ ಮಾಹಿತಿ ನೀಡಲಾಗಿದೆ.

ಬೆಂಗಳೂರು (ಏ.13): ಬೆಂಗಳೂರು ನಗರ ಜಿಲ್ಲೆ, ಕರ್ನಾಟಕ ರಾಜ್ಯದ 224 ವಿಧಾನಸಭಾ ಕ್ಷೇತ್ರವಾರು ಚುನಾವಣಾಧಿಕಾರಿಗಳನ್ನು ನಿಯೋಜಿಸಿ ಅಧಿಸೂಚನೆ ಹೊರಡಿಸಲಾಗಿರುತ್ತದೆ. ಅದರಂತೆ ಜಿಲ್ಲಾ ಚುನಾವಣಾಧಿಕಾರಿಗಳು-ಬೆಂಗಳೂರು ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳ ಚುನಾವಣಾಧಿಕಾರಿಗಳ ಹೆಸರು, ಹುದ್ದೆ, ದೂರವಾಣಿ ಸಂಖ್ಯೆ ಮತ್ತು ಕಛೇರಿ ವಿಳಾಸಗಳ ವಿವರಗಳನ್ನು ಸಾರ್ವಜನಿಕರಿಗೆ ಮಾಹಿತಿ ನೀಡಲಾಗಿದೆ.

Add Asianetnews Kannada as a Preferred SourcegooglePreferred

ಬಿಬಿಎಂಪಿ ಕೇಂದ್ರ 154 ರಾಜರಾಜೇಶ್ವರಿನಗರದಲ್ಲಿ ಬಿ.ಡಿ.ಎ ವಿಶೇಷ ಭೂಸ್ವಾಧಿನಾಧಿಕಾರಿ ಮಂಜುನಾಥ್ ಡೊಂಬರ ವಿಶೇಷ ಭೂಸ್ವಾಧಿನಾಧಿಕಾರಿ, ಬಿಡಿಎ, ಬೆಂಗಳೂರು 9880297387 ಕಂದಾಯ ಅಧಿಕಾರಿ ಹಾಗೂ ಮತದಾರರ ನೊಂದಣಾಧಿಕಾರಿ ಕಛೇರಿ 154 - ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರ, ಐಡಿಯಲ್ ಹೋಮ್ಸ್, 18ನೇ ಕ್ರಾಸ್, ರಾಜರಾಜೇಶ್ವರಿ ನಗರ ವಲಯ, ಬೆಂಗಳೂರು-98, ದೂರವಾಣಿ ಸಂಖ್ಯೆ: 080-28604652, 080- 28600954 ಅಥವಾ ಇ-ಮೇಲ್ Ro154rrnagar@gmail.com , 162 ಶಿವಾಜಿನಗರ ಬಸವರಾಜ್ ಸೋಮಣ್ಣನವರ್, ಪ್ರಧಾನ ವ್ಯವಸ್ಥಾಪಕರು, ಕರ್ನಾಟಕ ಆಹಾರ ಮತ್ತು ನಾಗರೀಕ ಸರಬರಾಜು ನಿಗಮ ಬೆಂಗಳೂರು, ಕಂದಾಯ ಅಧಿಕಾರಿ ಹಾಗೂ ಮತದಾರರ ನೊಂದಣಾಧಿಕಾರಿ ಕಛೇರಿ ಯಲ್ಲಿ 162 ಶಿವಾಜಿನಗರ ವಿಧಾನಸಭಾ ಕ್ಷೇತ್ರ, ಕ್ವೀನ್ಸ್ ರಸ್ತೆ (ತಿಮ್ಮಯ್ಯರಸ್ತೆ) ಬೆಂಗಳೂರು-560052. ದೂರವಾಣಿ ಸಂಖ್ಯೆ: 080-22258361, 9449613984 ಅಥವಾ ಇ-ಮೇಲ್ ro162shivajinagar@gmail.com. 163-ಶಾಂತಿನಗರ ಗಾಯತ್ರಿ ಎನ್ ನಾಯಕ್ , ಎಸ್ಟೇಟ್ ಅಧಿಕಾರಿ, ಬಿಡಿಎ, ಬೆಂಗಳೂರು ಕಂಪೇಗೌಡ ಸ್ಮಾರಕ ವಸ್ತು ಸಂಗ್ರಹಾಲಯ, ಮೇಯೋಹಾಲ್, ರೆಸಿಡೆನ್ಸಿ ರೋಡ್, ಬೆಂಗಳೂರು 560001. ದೂರವಾಣಿ ಸಂಖ್ಯೆ: 080-25240052, 9448259312 ಇ-ಮೇಲ್ ro163shanthinagar@gmail.com, 164-ಗಾಂಧಿನಗರ ಡಾ. ಅಶೋಕ್ .ಡಿ .ಆರ್, ಜಂಟಿ ಕಾರ್ಯದರ್ಶಿ, ವಿಶೇಷ ಅಧಿಕಾರಿ, ಐಎಂಎ ಮತ್ತು ಇತರ ಪ್ರಾಡುಲೆಂಟ್ ಸಂಸ್ಥೆಗಳು, ಕಂದಾಯ ಅಧಿಕಾರಿ ಹಾಗೂ ಮತದಾರರ ನೊಂದಣಾಧಿಕಾರಿ ಕಛೇರಿ, 164 - ಗಾಂಧಿನಗರ, ವಿಧಾನಸಭಾ ಕ್ಷೇತ್ರ ಡಾ.ಟಿ.ಸಿ.ಎಂ. ರಾಯನ್ ರಸ್ತೆ, ಗೂಡಶೆಡ್ ರೋಡ್ ಗಾಂಧಿನಗರ, ಬೆಂಗಳೂರು-53. ದೂರವಾಣಿ ಸಂಖ್ಯೆ: 080-22975639, 080-22970052, 080-22970053-54, 9036828015 ಅಥವಾ ro164gandhinagar@gmail.com, 165-ರಾಜಾಜಿನಗರ ಇ ಬಾಲಕೃಷ್ಣಪ್ಪ, ಪ್ರಧಾನ ವ್ಯವಸ್ಥಾಪಕರು, ಕೃಷ್ಣಾ ಭಾಗ್ಯ ಜಲ ನಿಗಮ, ಬೆಂಗಳೂರು. ಕಂದಾಯ ಅಧಿಕಾರಿ ಹಾಗೂ ಮತದಾರರ ನೊಂದಣಾಧಿಕಾರಿ 165-ರಾಜಾಜಿನಗರ ವಿಧಾನಸಭಾಕ್ಷೇತ್ರ 1ನೇ ಮಹಡಿ, ಸರ್.ಎಂ.ವಿಶ್ವೇಶ್ವರಯ್ಯ ವಾಣಿಜ್ಯ ಸಂಕೀರ್ಣಿ, ಬಿ.ಬಿ.ಎಂ.ಪಿ ಕಟ್ಟಡ, 2ನೇ ಬ್ಲಾಕ್, 12ನೇ ಮುಖ್ಯರಸ್ತೆ, ರಾಜಾಜಿನಗರ, ಬೆಂಗಳೂರು-560010. 080-22975638, 9900548358 ಅಥವಾ ro165rajajinagarbbmp@gmail.com, 168-ಚಾಮರಾಜಪೇಟೆ ಹಸನ್ ಸಾಹೇಬ್, ವಿಶೇಷ ಭೂಸ್ವಾಧೀನ ಅಧಿಕಾರಿ-1, ಕೆಹೆಚ್ ಬಿ, ಕಾವೇರಿ ಭವನ, ಬೆಂಗಳೂರು. ಕಂದಾಯಅಧಿಕಾರಿ ಹಾಗೂ ಮತದಾರರ ನೊಂದಣಾಧಿಕಾರಿಕಛೇರಿ 168-ಚಾಮರಾಜಪೇಟೆ ವಿಧಾನಸಭಾಕ್ಷೇತ್ರ, ಡಾ|| ಟಿ.ಸಿ.ಎಂ.ರಾಯನ್ ರಸ್ತೆ, ಬೆಂಗಳೂರು-560053. 080-26706552, 080-26704808, 080-22975733, 9880516072 ಅಥವಾ ro168chamrajpet@gmail.com, 169-ಚಿಕ್ಕಪೇಟೆ ಎಂ ಪಿ ರಂಜಿತಾ, ಆಡಳಿತಾಧಿಕಾರಿ, BWSSB, ಬೆಂಗಳೂರು. ಕಂದಾಯಅಧಿಕಾರಿ ಹಾಗೂ ಮತದಾರರ ನೊಂದಣಾಧಿಕಾರಿಕಛೇರಿ, ನಂ.203, ಆರ್.ವಿ ರಸ್ತೆ, ಜಯನಗರ 2ನೇ ಬ್ಲಾಕ್, ಬೆಂಗಳೂರು-11. 080-26562023 ,9739392318 ಅಥವಾ 169rochickpet@gmail.com
ಬಿಬಿಎಂಪಿ ಉತ್ತರ 151-ಕೆ ಆರ್ ಪುರ ಅರ್ಜುನ್ ಒಡೆಯರ್, ಪ್ರಧಾನ ವ್ಯವಸ್ಥಾಪಕರು (ಆಡಳಿತ), ಕರ್ನಾಟಕ ಸೋಪ್ಸ್ ಮತ್ತು ಡಿಟರ್ಜೆಂಟ್ಸ್ ಲಿಮಿಟೆಡ್, ಬೆಂಗಳೂರು, ಮತದಾರರ ನೊಂದಣಾಧಿಕಾರಿಗಳ ಕಛೇರಿ ಸಿ.ಎಂ.ಸಿ ಕಟ್ಟಡ ಹಳೆ ಮದ್ರಾಸ್ ರಸ್ತೆ, ಕೆ.ಆರ್.ಪುರ ಬೆಂಗಳೂರು-36. 080-25650036, 9611112021 ಅಥವಾ ero151krpuram@gmail.com, 156-ಮಹಾಲಕ್ಮೀ ಲೇಔಟ್ ನಟರಾಜ್, ಮುಖ್ಯ ಆಡಳಿತಾಧಿಕಾರಿ, ಎನ್.ಆರ್.ಹೆಚ್.ಎಂ ಬೆಂಗಳೂರು. ಮತದಾರರ ನೊಂದಣಾಧಿಕಾರಿಗಳ ಕಛೇರಿ ಕೊಠಡಿ ಸಂ.002, ನೆಲ ಮಹಡಿ ಬಿ.ಬಿ.ಎಂ.ಪಿ. ಸಂಕೀರ್ಣ ಕಟ್ಟಡ, 12ನೇ ಅಡ್ಡರಸ್ತೆ, 11ನೇ ಮುಖ್ಯರಸ್ತೆ ಪಶ್ಚಿಮ ಕಾರ್ಡ್ ರಸ್ತೆ, 2ನೇ ಹಂತ, ಮಹಾಲಕ್ಮೀಪುರಂ, ಬೆಂಗಳೂರು – 86, 080-29916627 , 7829532974 ಅಥವಾ eromllayout@gmail.com, 157-ಮಲ್ಲೇಶ್ವರಂ ರಮೇಶ ದೇಸಾಯಿ, ಕಾರ್ಯನಿರ್ವಾಹಕ ನಿರ್ದೇಶಕರು, ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ, ಬೆಂಗಳೂರು. ಬೆಂಗಳೂರು ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ, ಸುವರ್ಣಭವನ, 3ನೇ ಮುಖ್ಯರಸ್ತೆ, ಮಲ್ಲೇಶ್ವರಂ, ಬೆಂಗಳೂರು-560055. ದೂರವಾಣಿ ಸಂಖ್ಯೆ: 080-29913787, 9480487942 ಅಥವಾ romalleshwaram@gmail.com, 158-ಹೆಬ್ಬಾಳ ಪ್ರಸನ್ನಕುಮಾರ್ ವಿ.ಕೆ, ವಿಶೇಷ ಭೂಸ್ವಾಧೀನ ಅಧಿಕಾರಿ-1, BMRCL, KIADB ಬೆಂಗಳೂರು. ಮತದಾರರ ನೊಂದಣಾಧಿಕಾರಿಗಳ ಕಛೇರಿ 1ನೇ ಮಹಡಿ ಬಿ.ಬಿ.ಎಂ.ಪಿ. ಕಟ್ಟಡ, ಮುನಿರೆಡ್ಡಿ ಪಾಳ್ಯ ವೃತ್ತ, ಜೆ.ಸಿ.ನಗರ ಬೆಂಗಳೂರು - 06. ದೂರವಾಣಿ ಸಂಖ್ಯೆ: 080-22975846, 080-23900965, 9916115221 ಅಥವಾ erohebbal@gmail.com, 159-ಪುಲಕೇಶಿನಗರ (SC) ಅರ್ಚನಾ ಸಿ, ಪ್ರಧಾನ ವ್ಯವಸ್ಥಾಪಕರು, KBITS ಬೆಂಗಳೂರು. ಬಿ.ಬಿ.ಎಂ.ಪಿ ಬಾಲಕಿಯರ ಪ್ರೌಢಶಾಲೆ ಮತ್ತು ಪಿಯುಕಾಲೇಜು ಪ್ರೇಜರ್ ಟೌನ್, ಬೆಂಗಳೂರು – 560005. ದೂರವಾಣಿ ಸಂಖ್ಯೆ: 9731899299, 8025489959 ಅಥವಾ ropknagar@gmail.com. 160-ಸರ್ವಜ್ಞನಗರ ರೇಖಾ ಟಿ, ಮುಖ್ಯ ಆಡಳಿತಾಧಿಕಾರಿ, KRIDL ಬೆಂಗಳೂರು. ಬಿ.ಬಿ.ಎಂ.ಪಿ. ಕಟ್ಟಡ, ಉತ್ತಮ್ಸಾಗರ ಹೋಟಲ್ಎದುರು, ಬಾಣಸವಾಡಿ, ಮುಖ್ಯರಸ್ತೆ, ಬೆಂಗಳೂರು – 560043. ದೂರವಾಣಿ ಸಂಖ್ಯೆ: 080-29908443, 9482735123 ಅಥವಾ erosgnagar@gmail.com, 161-ಸಿ.ವಿ ರಾಮನ್ ನಗರ (SC) ಚಂದ್ರಮೌಳಿ ಕೆ, ಸಹಾಯಕ ಆಯುಕ್ತರು, KSHIP ಬೆಂಗಳೂರು. ಮತದಾರರ ನೊಂದಣಾಧಿಕಾರಿಗಳ ಕಛೇರಿ, 16 ಎ ಮತ್ತು ಬಿ ಮುಖ್ಯರಸ್ತೆ, ಬಾಬಾಸಾಹೇಬ್ ಕಾಲೋನಿ. ಹೆಚ್ಎಎಲ್ 2ನೇ ಹಂತ, ಬೆಂಗಳೂರು-08. ದೂರವಾಣಿ ಸಂಖ್ಯೆ: 080-22975834, 080-25203154, 9448625194 rocvr1@gamil.com. 

ಬಿಬಿಎಂಪಿ ದಕ್ಷಿಣ 166-ಗೋವಿಂದರಾಜನಗರ ವಿ ಸೋಮಶೇಖರ್, ಉಪ ಕಾರ್ಯದರ್ಶಿ-4, ಬಿಡಿಎ, ಬೆಂಗಳೂರು. ಮತದಾರರ ನೊಂದಣಾಧಿಕಾರಿ ಹಾಗೂ ಕಂದಾಯ ಅಧಿಕಾರಿ ರವರ ಕಛೇರಿ, 1ನೇ ಮಹಡಿ ಪಾಲಿಕೆ ಸೌಧ, 14ನೇ ಅಡ್ಡರಸ್ತೆ, 1ನೇ ಹಂತ, ಚಂದ್ರ ಬಡಾವಣೆ. ಬೆಂಗಳೂರು – 72. ದೂರವಾಣಿ ಸಂಖ್ಯೆ: 080-23181330, 9538406186 ಅಥವಾ RETURNINGOFFICERAC166@gmail.com , 167-ವಿಜಯನಗರ ಬಿ ಟಿ ಕುಮಾರಸ್ವಾಮಿ, ಆಡಳಿತಾಧಿಕಾರಿ, KSPCB ಬೆಂಗಳೂರು, ಕಂದಾಯ ಅಧಿಕಾರಿಗಳ ಕಛೇರಿ, (ವಿಜಯನಗರ) ಬಿ.ಬಿ.ಎಂ.ಪಿ. ಈಜುಕೊಳ ಕಟ್ಟಡ, 9ನೇ ಕ್ರಾಸ್, ಹಂಪಿನಗರ, ಬೆಂಗಳೂರು – 104, ದೂರವಾಣಿ ಸಂಖ್ಯೆ: 080-23105255, 9449286250 ಅಥವಾ RETURNINGOFFICERAC167@gmail.com, 170-ಬಸವನಗುಡಿ ಸೋಮಪ್ಪ ಕಡಕೋಳ್, ಉಪ ಕಾರ್ಯದರ್ಶಿ-1, ಬಿಡಿಎ, ಬೆಂಗಳೂರು, ಮತದಾರರ ನೊಂದಣಾಧಿಕಾರಿಕಛೇರಿ, ಬಿ.ಬಿ.ಎಂ.ಪಿ. ಕಛೇರಿಗಳ ಅವರಣ, ಎಸ್.ಎಸ್.ಎಂ. ಶಾಲೆ ಎದುರು, ಸಿ.ಟಿ. ಬೆಡ್, ತ್ಯಾಗರಾಜನಗರ, ಬೆಂಗಳೂರು – 70, ದೂರವಾಣಿ ಸಂಖ್ಯೆ: 080-26690230, 080-22975756 , 8123402112 ಅಥವಾ RETURNINGOFFICERAC170@gmail.com 171-ಪದ್ಮನಾಭನಗರ ಹರಿಶಿಲ್ಪ, ಆಯುಕ್ತರು, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ, ಬೆಂಗಳೂರು. ಮತದಾರರ ನೊಂದಣಾಧಿಕಾರಿಯಾಗಿ ಕಂದಾಯಅಧಿಕಾರಿರವರಕಛೇರಿ, ಕೆಂಪೇಗೌಡ ವೈದ್ಯಕೀಯ ಮಹಾವಿದ್ಯಾಲಯ ಸಿ.ಎ/19, 24ನೇ ಅಡ್ಡರಸ್ತೆ, ಬನಶಂಕರಿ 2ನೇ ಹಂತ, ಬೆಂಗಳೂರು – 70 ದೂರವಾಣಿ ಸಂಖ್ಯೆ 080-26715846, 9845608307 ಅಥವಾ RETURNINGOFFICERAC171@gmail.com ,172-ಬಿ.ಟಿ.ಎಂ ಲೇಔಟ್ , ಇಸ್ಲಾವುದ್ದೀನ್ ಗದ್ಯಾಳ, ಹೆಚ್ಚುವರಿ ಪ್ರಾದೇಶಿಕ ಆಯುಕ್ತರು (ಆಡಳಿತ ಮತ್ತು ಅಭಿವೃದ್ಧಿ) ಪ್ರಾದೇಶಿಕ ಆಯುಕ್ತರ ಕಛೇರಿ, ಬೆಂಗಳೂರು, ಮತದಾರರ ನೊಂದಣಾಧಿಕಾರಿ ಹಾಗೂ ಕಂದಾಯ ಅಧಿಕಾರಿ (ಬಿ.ಟಿ.ಎಂ ಲೇಔಟ್) ರವರ ಕಛೇರಿ, ನಾಡಪ್ರಭು ಕೆಂಪೇಗೌಡ ಸಮುದಾಯ ಭವನ, ಕೋರಮಂಗಲ ಮುಖ್ಯರಸ್ತೆ, ಆಡುಗೋಡಿ, ಬೆಂಗಳೂರು – 30. ದೂರವಾಣಿ ಸಂಖ್ಯೆ : 080-25525952 , 9886695957 ಅಥವಾ returningofficer172@gmail.com, 173-ಜಯನಗರ ಕಾಂತರಾಜು, ನಿರ್ದೇಶಕರು, ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ, ಬೆಂಗಳೂರು, ಮತದಾರರ ನೊಂದಣಾಧಿಕಾರಿ ಹಾಗೂ ಕಂದಾಯಅಧಿಕಾರಿರವರಕಛೇರಿ 1ನೇ ಮಹಡಿ, ಜಯನಗರ ವಾಣಿಜ್ಯ ಸಂಕೀರ್ಣ 4ನೇ ಬ್ಲಾಕ್, ಜಯನಗರ, ಬೆಂಗಳೂರು – 11, ದೂರವಾಣಿ ಸಂಖ್ಯೆ: 080-22975744, 080-22975735, 7406669994 ಅಥವಾ RETURNINGOFFICERAC173@gmail.com, 175-ಬೊಮ್ಮನಹಳ್ಳಿ ಅಜಿತ್ ಎಂ, ವಿಶೇಷ ಭೂಸ್ವಾಧೀನ ಅಧಿಕಾರಿ-2, BMRCL ಬೆಂಗಳೂರು, ಜಂಟಿ ಆಯುಕ್ತರು ರವರ ಕಛೇರಿ ಬೊಮ್ಮನಹಳ್ಳಿ ವಲಯ, ಬೇಗೂರು ರಸ್ತೆ, ಬೊಮ್ಮನಹಳ್ಳಿ, ಬೆಂಗಳೂರು – 68, ದೂರವಾಣಿ ಸಂಖ್ಯೆ: 080-25732628, 9108910100 ಅಥವಾ ಇ-ಮೇಲ್ RETURNINGOFFICERAC175@gmail.com

ಬೆಂಗಳೂರು ನಗರ 150-ಯಲಹಂಕ ಎಚ್ ಜಿ ಚಂದ್ರಶೇಖರಯ್ಯ, ಸಹಾಯಕ ಆಯುಕ್ತರು, ಬೆಂಗಳೂರು ಉತ್ತರ ಉಪವಿಭಾಗ, ಬೆಂಗಳೂರು, ತಾಲ್ಲೂಕು ಕಛೇರಿ, ಮಿನಿ ವಿಧಾನಸೌಧ, ಎನ್ ಇ. ಎಸ್ ಕಛೇರಿ ರಸ್ತೆ, ಯಲಹಂಕ, ಬೆಂಗಳೂರು. 080-28560698, 9620663868 ಅಥವಾ ಇ-ಮೇಲ್ thasildarynk@gmail.com, 152- ಬ್ಯಾಟರಾಯನಪುರ ವಿಜಯ್ ಕುಮಾರ್ ಹೆಚ್ ಬಿ, ಭೂಸ್ವಾಧೀನಾಧಿಕಾರಿ, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಕೆ.ಆರ್. ವೃತ್ತ, ಬೆಂಗಳೂರು, ಜಂಟಿ ಆಯುಕ್ತರ ಕಛೇರಿ, ಬ್ಯಾಟರಾಯನಪುರ ವಿಭಾಗ, ಅಮೃತಹಳ್ಳಿ ಮುಖ್ಯರಸ್ತೆ, ಬಿ.ಬಿ.ಎಂ.ಪಿ. ಕಛೇರಿ, ಬೆಂಗಳೂರು-92. ದೂರವಾಣಿ ಸಂಖ್ಯೆ: 08022975936, 9480685705 152, 9740822663 ಅಥವಾ ಇ-ಮೇಲ್ robyatarayanapura@gmail.com, 153-ಯಶವಂತಪುರ ಬಿ ದೇವರಾಜ್, ಉಪ ಕಾರ್ಯದರ್ಶಿ-2, ಬಿಡಿಎ, ಬೆಂಗಳೂರು, ಸಹಾಯಕ ಕಂದಾಯ ಅಧಿಕಾರಿಗಳ ಕಛೇರಿ, ಬಿ.ಬಿ.ಎಂ.ಪಿ. ಬಿಇಎಲ್ ಬಡಾವಣೆ, ಹೆರೋಹಳ್ಳಿ ಬೆಂಗಳೂರು – 91, ದೂರವಾಣಿ ಸಂಖ್ಯೆ: 080-23585058, 7899343455 ಅಥವಾ ಇ-ಮೇಲ್ ero.ac153@gmail.com, 155-ದಾಸರಹಳ್ಳಿ ಎ ಆರ್ ಕುಲಕರ್ಣಿ, ಭೂ ಸ್ವಾಧೀನ ಅಧಿಕಾರಿ, ಬಿಡಿಎ, ಬೆಂಗಳೂರು, ಜಂಟಿ ಆಯುಕ್ತರ ರವರ ವಲಯ ಕಛೇರಿ, ಬಗಲುಗುಂಟೆ ಎಂ.ಇ.ಐ ಲೇಔಟ್, ಹೆಸರುಘಟ್ಟ ಮುಖ್ಯರಸ್ತೆ, ಬೆಂಗಳೂರು – 73. ದೂರವಾಣಿ ಸಂಖ್ಯೆ : 080-28394909, 080-28393988, 6361487096 ಇ-ಮೇಲ್ rodasarahalli@gmail.com, 174-ಮಹದೇವಪುರ (SC) ಮಹೇಶ್ ಜೆ ವಿಶೇಷ ಜಿಲ್ಲಾಧಿಕಾರಿ, ಭೂಸ್ವಾಧೀನ, KSHIP, ಬೆಂಗಳೂರು, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆದೇವಸಂದ್ರ, ಕೆ.ಆರ್.ಪುರ, ಬೆಂಗಳೂರು - 560036. ದೂರವಾಣಿ ಸಂಖ್ಯೆ: 080-23236330, 9902434583 ಇ-ಮೇಲ್ ro174lac@gmail.com, 176-ಬೆಂಗಳೂರು ದಕ್ಷಿಣ ರಘುನಂದನ ಎನ್, ಸಹಾಯಕ ಆಯುಕ್ತರು, ಬೆಂಗಳೂರು ದಕ್ಷಿಣ ಉಪ ವಿಭಾಗ, ಕಂದಾಯ ಭವನ, ಬೆಂಗಳೂರು, ಉಪ ವಿಭಾಗಾಧಿಕಾರಿಗಳ ಕಛೇರಿ, ಬೆಂಗಳೂರು ದಕ್ಷಿಣ ಉಪವಿಭಾಗ, ಕಂದಾಯ ಭವನ, 2ನೇ ಮಹಡಿ, ಕೆಂಪೆಗೌಡ ರಸ್ತೆ, ಬೆಂಗಳೂರು-09, ದೂರವಾಣಿ ಸಂಖ್ಯೆ: 080-22223152 -53, ದೂರವಾಣಿ ಸಂಖ್ಯೆ: 8867788454 ಇ-ಮೇಲ್ acsouthsouth@gmail.com, 177-ಆನೇಕಲ್ (SC) ಚಂದ್ರಶೇಖರ್ ಆರ್ ಜಿ, ವಿಶೇಷ ಜಿಲ್ಲಾಧಿಕಾರಿ, ಭೂಮಿ, SSLR ಕಟ್ಟಡ, ಬೆಂಗಳೂರು, ತಾಲ್ಲೂಕು ಕಛೇರಿ, ಮಿನಿ ವಿಧಾನಸೌಧ, ತಳಿ ರಸ್ತೆ, ಆನೇಕಲ್ ತಾಲ್ಲೂಕು, ಆನೇಕಲ್-562106, ದೂರವಾಣಿ ಸಂಖ್ಯೆ: 080-27859234, 8549980461, 9071284185 ಇ-ಮೇಲ್ anekaltahasil@gmail.com ನಲ್ಲಿ ಚುನಾವಣಾಧಿಕಾರಿಯಾಗಿ ನಿಯೋಜಿಸಲಾಗಿದೆ.