ಧಾರವಾಡ (ಜ.24): ಮಾಜಿ ಸಚಿವ ವಿನಯ್ ಕುಲಕರ್ಣಿ ಅವರ ಮಾವ ಹೃದಯಾಘಾತದಿಂದ ನಿಧನರಾಗಿದ್ದಾರೆ. 

ಬೆಳಗಾವಿಯ ಸವದತ್ತಿಯಲ್ಲಿ ನೆಲೆಸಿದ್ದ ಅವರ ಮಾವ ಗಂಗಪ್ಪ (65) ಸಿಂತ್ರಿ ಇಂದು ನಿಧನರಾದರು.   

ವಿನಯ್ ಕುಲಕರ್ಣಿ ಪತ್ನಿ ತಂದೆ ಗಂಗಪ್ಪ ಅವರ ಅಂತ್ಯಕ್ರಿಯೆ ಇಂದು ಸಂಜೆ ಸವದತ್ತಿಯಲ್ಲಿ ನೆರವೇರಲಿದೆ.

ಯೋಗೇಶ್ ಗೌಡ ಕೊಲೆ ಪ್ರಕರಣ; ವಿನಯ್ ಕುಲಕರ್ಣಿಗೆ ಜೈಲೇ ಗತಿ! ...

ಇತ್ತ ವಿನಯ್ ಕುಲಕರ್ಣಿ, ಯೋಗೀಶ್ ಗೌಡ ಕೊಲೆ ಪ್ರಕರಣದಲ್ಲಿ ಜೈಲುವಾಸ ಅನುಭವಿಸುತ್ತಿದ್ದು, ಅವರ ಮಾವನ ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳಲು ಸಾಧ್ಯವಾಗುತ್ತಿಲ್ಲ.