Asianet Suvarna News Asianet Suvarna News

ಈಗ ಮೋದಿ, ಮುಂದೆ ಯೋಗಿ ಪ್ರಧಾನಿ: ಚಕ್ರವರ್ತಿ ಸೂಲಿಬೆಲೆ

ಮುಂದಿನ ಬಾರಿ ಯೋಗಿ ಪ್ರಧಾನಿ ಆಗಬೇಕಾದರೆ ಈಗ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಿ ಮುಂದುವರಿಯುವುದು ಅಷ್ಟೇ ಅವಶ್ಯಕ ಎಂದ ಚಿಂತಕ ಚಕ್ರವರ್ತಿ ಸೂಲಿಬೆಲೆ 

Chakravarti Sulibele Talks Over PM Narendra Modi grg
Author
First Published Oct 10, 2023, 5:57 AM IST

ಯಾದಗಿರಿ(ಅ.10): ಈ ಲೋಕಸಭೆ ಚುನಾವಣೆಯಲ್ಲಿ ಪ್ರಧಾನಿ ಮೋದಿ ಬೆಂಬಲಿಸುವ ಮೂಲಕ ಇನ್ನೈದು ವರ್ಷಗಳ ಕಾಲ ಅವರ ಕೈಲಿದ್ದು, ಮುಂದಿನ ಬಾರಿ ಯೋಗಿ ಪ್ರಧಾನಿ ಆಗುವ ಸಂದರ್ಭ ಒದಗುವುದರಿಂದ ಅವರನ್ನು ಬೆಂಬಲಿಸೋಣ ಎಂದು ವಾಗ್ಮಿ, ಚಿಂತಕ ಚಕ್ರವರ್ತಿ ಸೂಲಿಬೆಲೆ ಹೇಳಿದರು.

ನಮೋ ಬ್ರಿಗೇಡ್‌ 2.0, ಜನ ಗಣ ಮನ ಬೆಸೆಯೋಣ ಅಂಗವಾಗಿ ಭಾನುವಾರ ಯಾದಗಿರಿಯ ಎಸ್‌ಎಲ್‌ಟಿ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರು ಪಾಲ್ಗೊಂಡು ಮಾತನಾಡಿದರು. 

ಸಿದ್ದು ಸರ್ಕಾರದಲ್ಲಿ ಮುಸ್ಲಿಮರು ಚಿಗುರ್‍ತಿದ್ದಾರೆ: ಚಕ್ರವರ್ತಿ ಸೂಲಿಬೆಲೆ

ಮುಂದಿನ ಬಾರಿ ಯೋಗಿ ಪ್ರಧಾನಿ ಆಗಬೇಕಾದರೆ ಈಗ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗಿ ಮುಂದುವರಿಯುವುದು ಅಷ್ಟೇ ಅವಶ್ಯಕ ಎಂದರು.

Follow Us:
Download App:
  • android
  • ios