Asianet Suvarna News Asianet Suvarna News

ಮತ್ತೊಮ್ಮೆ ಮೋದಿ ಪಿಎಂ ಆಗಲೆಂದು ಬರಿಗಾಲಲ್ಲಿ ಬೆಟ್ಟ ಹತ್ತಿದ ವಿಜಯೇಂದ್ರ

ನರೇಂದ್ರ ಮೋದಿ ಮತ್ತೊಮ್ಮೆ ಭಾರತದ ಪ್ರಧಾನಿಯಾಗಲೆಂದು ಅರಸಿ ಬಿವೈ ವಿಜಯೇಂದ್ರ ಇಂದು ಚಾಮುಂಡಿ ಬೆಟ್ಟದ ಸಾವಿರ ಮೆಟ್ಟಿಲು ಗಳನ್ನು ಹತ್ತಿದ್ದಾರೆ.

  • ಸಾವಿರ ಮೆಟ್ಟಿಲುಗಳನ್ನು ಹತ್ತುವ ಮೂಲಕ ತಾಯಿ ಚಾಮುಂಡೇಶ್ವರಿಗೆ ಹರಿಕೆ ತೀರಿಸಿದ ಬಿಎಸ್ ವೈ ಪುತ್ರ
  • ವಿಜಯೇಂದ್ರ ಜೊತೆಗೆ ಮೈಸೂರು ಬಿಜೆಪಿ ಯುವ ಮೋರ್ಚಾದ ನೂರಾರು ಕಾರ್ಯಕರ್ತರು ಚಾಮುಂಡಿ ಬೆಟ್ಟವನ್ನು ಹತ್ತಿದರು

Video Top Stories