Asianet Suvarna News Asianet Suvarna News

ಬೆಂಗಳೂರಿನಲ್ಲಿ ಒಂಟಿ ಕೈ ರೌಡಿಯ ಅಟ್ಟಹಾಸ

Oct 12, 2018, 8:34 PM IST

ರಾಜಾಜಿನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಒಂಟಿ ಕೈ ರೌಡಿ ಮನೋಜ್ ಮತ್ತು ಆತನ ಗ್ಯಾಂಗಿನ ಅಟ್ಟಹಾಸ ಎಲ್ಲೆ ಮೀರಿದೆ.  ನಡು ರಾತ್ರಿಯಲ್ಲಿ ಈ ಗ್ಯಾಂಗ್ ಲಾಂಗ್ ಹಿಡಿದು ಸಾರ್ವಜನಿಕರನ್ನು ಬೆದರಿಸಿ ದರೋಡೆ ಮಾಡುತ್ತದೆ. ಸಿಸಿ ದೃಶ್ಯ ಆಧರಿಸಿ ಮನೋಜ್ ಗ್ಯಾಂಗ್ ನನ್ನು ಪೊಲೀಸರು ಬಂಧಿಸಿದ್ದಾರೆ.

Video Top Stories