Asianet Suvarna News Asianet Suvarna News

ಈ ಯುವಕನ ದೇಶ ಪ್ರೇಮಕ್ಕೆ ಸೆಲ್ಯೂಟ್..!

ಲಂಡನ್ ನಲ್ಲಿ ಕೈತುಂಬಾ ಸಂಬಳ ಇದ್ದರೂ ಅದನ್ನು ತೊರೆದು ತಾಯ್ನಾಡಿನ ಸ್ವಚ್ಛತೆಗೆ ಮುಂದಾದ ಯುವಕನ ಕಾರ್ಯ ಹೇಗಿದೆ ನೋಡಿ.

'Colour my city' campaign in Hubballi For Swachh Bharat Awareness
Author
Bengaluru, First Published Oct 2, 2018, 5:12 PM IST
  • Facebook
  • Twitter
  • Whatsapp

'ಕಲರ್ ಮೈ ಸಿಟಿ' ಹೆಸರಿನಲ್ಲಿ ಸರ್ಕಾರದ ನೆರವು ಪಡೆಯದೇ ವಿಭಿನ್ನ ಕೆಲಸ. ವಿದೇಶದಲ್ಲಿ ಉದ್ಯೋಗವನ್ನು ತೊರೆದು ತಾಯ್ನಾಡಿನಲ್ಲಿ ಸಮಾಜಮುಖಿ ಕಾರ್ಯ ಮಾಡುತ್ತಿರುವ ಹುಬ್ಬಳ್ಳಿ ಯುವಕನ ಸಮಾಜಮುಖಿ ಕಾರ್ಯ ಇತರರಿಗೆ ಮಾದರಿ. ನೀವೂ ಸಹ ಹೀಗೆ ಮಾಡಿ ನಿಮ್ಮ ಸುತ್ತಮುತ್ತ ಸ್ವಚ್ಛತೆ ಕಾಪಾಡಿ.

"

"

Follow Us:
Download App:
  • android
  • ios